Pregnancy: ಅನೇಕ ಬಾರಿ, ಗರ್ಭಧಾರಣೆಯಾಗುತ್ತದೆ ಕಾರಣವೇ ಇಲ್ಲದೆ ಗರ್ಭಪಾತವಾಗುತ್ತದೆ. ಇದಕ್ಕೆ ಭ್ರೂಣದ ಬೆಳವಣಿಗೆಗೆ ಅಡ್ಡಿಯಾಗುವ ಕೆಲ ಅಂಶಗಳು ಕಾರಣ. ನಮ್ಮ ಜೀವನ ಶೈಲಿ ಪರಿಣಾಮ ಬೀರುತ್ತದೆ ಎಂಬುದನ್ನ ನಾವು ಮರೆಯಬಾರದು.