ನಮ್ಮ ಜೀವನದ ಹಲವಾರು ವಿಚಾರಗಳ ಮೇಲೆ ಕೊರೊನಾ ಪರಿಣಾಮ ಬೀರಿದೆ. ಹಾಗೆಯೇ ನಮ್ಮ ತ್ವಚೆ ಮತ್ತು ಕೂದಲಿನ ಆರೈಕೆಯ ಮೇಲೆ ಹೆಚ್ಚು ಪರಿಣಾಮ ಬೀರಿದೆ. ಮನೆಯಿಂದ ಕೆಲಸ ಮಾಡುವುದು ಹೆಚ್ಚಿನ ಒತ್ತಡವನ್ನು ಉಂಟು ಮಾಡುತ್ತಿದೆ. ನಮಗಾಗಿ ಸಮಯವನ್ನು ಮೀಸಲಿಡುವುದು ಬಹಳ ಕಷ್ಟವಾಗಿದೆ. ಕೆಲಸದ ಹಾಗೆ ನಮ್ಮ ಕೂದಲ ಆರೈಕೆ ಮಾಡುವುದು ಬಹಳ ಮುಖ್ಯವಾಗುತ್ತದೆ. ಕೆಲಸದ ನಡುವೆ ಸ್ಪಾ ಹೋಗಲು ಸಮಯ ಸಿಗುವುದಿಲ್ಲ ಎಂಬುದು ಒಂದು ಕಾರಣವಾದರೆ, ಈಗಲು ಹಲವಾರು ಜನರು