things to know before getting marriage: ವಿವಾಹಕ್ಕೂ ಮುನ್ನ ನಿಮ್ಮನ್ನು ನೀವು ಸಿದ್ಧಪಡಿಸಿಕೊಳ್ಳುವುದು ಹೇಗೆ? ದಾಂಪತ್ಯ ಜೀವನವನ್ನು ಸುಗಮವಾಗಿ ಕೊಂಡೊಯ್ಯುವುದು ಹೇಗೆ? ವಿವಾಹಕ್ಕೂ ಮುನ್ನ ನೀವು ಅರಿತುಕೊಳ್ಳಬೇಕಾದ ಅಂಶಗಳೇನು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.. ವಿವಾಹವೆಂಬ ಅನುಬಂಧ ಗಂಡು ಹೆಣ್ಣಿನ ನಡುವಿನ ಪವಿತ್ರ ಸಂಬಂಧದ ಸಂಕೇತ ಮಾತ್ರವಲ್ಲದೆ ಪರಸ್ಪರರು ಜೀವನ ಪರ್ಯಂತ ಮಾಡುವ ಪ್ರೀತಿಯ ಒಪ್ಪಂದವೂ ಹೌದು. ಕಷ್ಟ ಸುಖದಲ್ಲಿ ಪರಸ್ಪರ ಬೆಂಬಲಿಗರಾಗಿರುತ್ತೇವೆ, ಪರಸ್ಪರರನ್ನು ಗೌರವಿಸುತ್ತೇವೆ, ಪರಸ್ಪತ ಜೊತೆಗಾರರಾಗಿರುತ್ತೇವೆ ಎಂದು