ಹುಡುಗಿಯರು ಅತಿಯಾದ ಯೋನಿ ಡಿಸ್ಚಾರ್ಜ್ ಸಮಸ್ಯೆಯನ್ನು ಎದುರಿಸುತ್ತಾರೆ. ಈ ಸಮಸ್ಯೆಯು ದೇಹವನ್ನು ದುರ್ಬಲಗೊಳಿಸುತ್ತದೆ. ಇದು ಹಲವಾರು ಸಮಸ್ಯೆಗಳನ್ನು ಸೃಷ್ಟಿ ಮಾಡುತ್ತದೆ. ಆದರೆ ಅದಕ್ಕೆ ಪರಿಹಾರ ಸಹ ಇದೆ. ಹೌದು, ನೆಲ್ಲಿಕಾಯಿಯಲ್ಲಿದೆ ಇದಕ್ಕೆ ಸೂಪರ್ ಪರಿಹಾರ ಹೇಗೆ ಎನ್ನುವುದು ಇಲ್ಲಿದೆ. ಆಮ್ಲಾ ಬೀಜಗಳು ಈ ಸಮಸ್ಯೆಯನ್ನು ಹೋಗಲಾಡಿಸುತ್ತದೆ. ಈ ನೆಲ್ಲಿಕಾಯಿಯಿಂದ ಅನೇಕ ಆರೋಗ್ಯ ಪ್ರಯೋಜನಗಳಿವೆ. ಇವುಗಳಲ್ಲಿ ವಿಟಮಿನ್ ಸಿ ಇರುತ್ತದೆ. ಇದು ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದು ಕೂದಲು ಮತ್ತು