ಯುವತಿಯರ ನಿದ್ರಾಭಂಗಿಯಿಂದಲೇ ಅವರಿಗೆ ಎಂತಹ ಯುವಕ ಇಷ್ಟ ಎನ್ನುವುದು ಗೊತ್ತಾಗುತ್ತೆ..!

ಬೆಂಗಳೂರು| Rajesh patil| Last Updated: ಬುಧವಾರ, 6 ಡಿಸೆಂಬರ್ 2017 (17:13 IST)
ಪ್ರತಿಯೊಬ್ಬರಿಗೆ ತಮ್ಮದೇ ಆದ ಮಲಗುವ ಶೈಲಿಯಿರುತ್ತದೆ. ಕೆಲವರು ನೇರವಾಗಿ ಮಲಗಿದರೆ, ಕೆಲವರು ಬೋರಲಾಗಿ ಮಲಗುತ್ತಾರೆ. ಕೆಲವರು ಮಗ್ಗುಲಿಗೆ ಮಲಗುತ್ತಾರೆ. ನಿಮ್ಮ ನಿದ್ರೆ ಕೇವಲ ಆರಾಮದಾಯಕವಾದ ನಿದ್ರೆಯಾಗಿರುವುದಿಲ್ಲ. ನೀವು ಮಲಗುವ ಶೈಲಿ ಹಲವು ವಿಷಯಗಳನ್ನು ಹೇಳುತ್ತದೆ. ಎಂತಹ ವಿಷಯಗಳೆಂದರೆ ನೀವು ಯಾವ ಪ್ರಕಾರದ ಯುವಕ/ಯುವತಿಯನ್ನು ಇಷ್ಟಪಡುತ್ತೀರಾ ಎನ್ನುವುದನ್ನು ಬಹಿರಂಗಪಡಿಸುತ್ತದೆ. ನೀವು ಮಲಗುವ ಭಂಗಿ ಎಂತಹ ವ್ಯಕ್ತಿಯನ್ನು ಇಷ್ಟುಪಡುತ್ತೀರಿ ಎನ್ನುವುದನ್ನು ಬಹಿರಂಗಪಡಿಸುತ್ತದೆ. 
 
ನೇರವಾಗಿ ಮಲಗುವುದು
 
ಯಾವ ಯುವತಿಯರು ನೇರವಾಗಿ ಮಲಗುತ್ತಾರೆಯೋ ಅವರು ಸಮತೋಲನದ ಗುಣ ಹೊಂದಿರುತ್ತಾರೆ. ವಾಸ್ತವತೆಯನ್ನು ಅರಿಯುವಂತವರಾಗಿದ್ದು, ದೊಡ್ಡ ದೊಡ್ಡ ಕನಸು ಕಾಣುವುದಿಲ್ಲ. ಇಂತಹ ಯುವತಿಯರು ಬುದ್ದಿವಂತ ಯುವಕರತ್ತ ಹೆಚ್ಚು ಆಕರ್ಷಿತರಾಗುತ್ತಾರೆ.ಇದರಲ್ಲಿ ಇನ್ನಷ್ಟು ಓದಿ :