ಬೆಂಗಳೂರು|
Rajesh patil|
Last Updated:
ಬುಧವಾರ, 6 ಡಿಸೆಂಬರ್ 2017 (17:13 IST)
ಕಾಲುಗಳನ್ನು ಅಗಲಿಸಿ ಮಲಗುವುದು
ಕಾಲುಗಳನ್ನು ಅಗಲಿಸಿ ಮಲಗುವ ಯುವತಿಯರು ತುಂಬಾ ನಿರ್ಲಕ್ಷ್ಯ ಮನೋಭಾವ ಹೊಂದಿರುತ್ತಾರೆ. ಇವರು ಯಾವುದೇ ವಿಷಯವನ್ನು ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ. ತಮ್ಮಂತೆ ಜೀವನ ಎಂಜಾಯ್ ಮಾಡುವ ಯುವಕರನ್ನು ಇಷ್ಟಪಡುತ್ತಾರೆ.