ಮತ್ಸ್ಯಾಸನದಲ್ಲಿ ಯೋಗ ಸಾಧಕನ ದೇಹ ಭಂಗಿಯು ಮೀನಿನ ಆಕಾರವನ್ನು ಪಡೆಯುವ ಕಾರಣ ಇದಕ್ಕೆ ಮತ್ಸ್ಯಾಸನವೆಂದು ಹೆಸರು. ಸಂಸ್ಕೃತದಲ್ಲಿ ಮತ್ಸವೆಂದರೆ ಮೀನು. WD ಮತ್ಸ್ಯಾಸನ ಹಾಕುವ ವಿಧಾನ ಪದ್ಮಾಸನ ಸ್ಥಿತಿಗೆ ಬನ್ನಿನಿಮ್ಮ ಮೊಣಕಾಲುಗಳು ನೆಲಕ್ಕೆ ತಾಕುತ್ತಿರಬೇಕುನಿಧಾನವಾಗಿ ನಿಮ್ಮ ಮೊಣಕೈಗಳ ಮೇಲೆ ಭಾಗಿಬೆನ್ನಿನ ಮೇಲೆ ಮಲಗಿಈ ಭಂಗಿಯಲ್ಲಿ ನೀವು ನಿಮ್ಮ ಮೊಣಕೈ ಮತ್ತು ಕೈಗಳ ಆಧಾರ ತೆಗೆದುಕೊಳ್ಳಬಹುದು. WD ಕೈಗಳನ್ನು ಹಿಂದಕ್ಕೆ ತಲೆಯತ್ತ ತರಬೇಕುಈಗ ಅಂಗೈಗಳನ್ನು ನೆಲದಮೇಲೆ ಊರಿನಿಮ್ಮ ಕೈಗಳು ನಿಮ್ಮ ಭುಜಗಳ