ಸಂಸ್ಕೃತದಲ್ಲಿ ಭುಜಂಗ ಅಂದರೆ ಸರ್ಪ ಎಂದರ್ಥ ಮತ್ತು ಆಸನ ಎಂದರೆ ವ್ಯಾಯಾಮ. ಇದೇ ಶಬ್ದಗಳಿಂದ ಉತ್ಪತ್ತಿಯಾದದ್ದು ಭುಜಂಗಾಸನ. • ಇದು ತೀರಾ ಸರಳ ವ್ಯಾಯಾಮ. ಆದರೆ ತಪ್ಪುಗಳನ್ನು ಮಾಡುವುದು ಕೂಡ ಸುಲಭ. ಆದುದರಿಂದ ಗರಿಷ್ಠ ಪ್ರಯೋಜನ ಪಡೆಯಬೇಕಿದ್ದರೆ ಪೂರ್ತಿ ವಿವರಗಳಿಗೆ ಲಕ್ಷ್ಯ ಕೊಡಬೇಕಾಗುತ್ತದೆ. (ವೀಡಿಯೋ ನೋಡಿ...) ಆರಾಮವಾಗಿ ಮತ್ತು ನಿಧಾನವಾಗಿ ಈ ಆಸನ ಮಾಡಬೇಕಾಗುತ್ತದೆ. ಬೆನ್ನಿನ ಸ್ನಾಯುಗಳಿಗೆ ತೊಂದರೆಯಾಗುವಂತೆ ಮತ್ತು ಅವಸರವಸರವಾಗಿ, ದಿಢೀರ್ ಅಂಗಚಲನೆಗಳ ಮೂಲಕ ಇದನ್ನು ಮಾಡಬಾರದು.• ಭುಜಂಗಾಸನದ