ಕುಳಿತುಕೊಂಡ ಭಂಗಿಯಲ್ಲೇ ಮಾಡಬಹುದಾದ ಆಸನ, ವಕ್ರಾಸನ.ವಕ್ರಾಸನ ಹಾಕುವ ವಿಧಾನ *ಕಾಲುಗಳನ್ನು ಮುಂಚಾಚಿ ದಂಡಾಸನದಲ್ಲಿ ಕುಳಿತುಕೊಳ್ಳಿ.*ಬಲಕಾಲಿನ ಮೊಣಕಾಲನ್ನು ಬಗ್ಗಿಸಿ ಮತ್ತು ಆಂಗಾಲನ್ನು ಎಡ ಮೊಣಕಾಲಿನ ಬಳಿ ಇರಿಸಿ.*ಉಸಿರನ್ನು ಬಿಟ್ಟು ದೇಹವನ್ನು ಬಲಕ್ಕೆ ತಿರುಗಿಸಿ ಮತ್ತು ನಿಮ್ಮ ಎಡಗೈಯನ್ನು ಬಗ್ಗಿಸಿದ ಬಲಗಾಲಿನ ಹೊರಗಡೆಯಿಂದ ತನ್ನಿ. WD *ಆಧಾರಕ್ಕಾಗಿ ಬಲಗೈಯನ್ನು ಬೆನ್ನಹಿಂದಿಡಿ.*ಬೆನ್ನು ಮೂಳೆಯನ್ನು ನೇರವಾಗಿಸಿ ಮತ್ತು ಬಲಗಾಲಿನ ಹೆಬ್ಬೆರಳನ್ನು ಎಡಗೈಯಿಂದ ಹಿಡಿಯಿರಿ.*ಬೆರಳುಗಳು ಮೇಲ್ಮುಖವಾಗಿರುವಂತೆ ಎಡಗಾಲನ್ನು ಚಾಚಿ.*ನಿಧಾನವಾಗಿ ಉಸಿರುಬಿಡಿ. ದೇಹವನ್ನು ಇನ್ನಷ್ಟು ಬಲಕ್ಕೆ ತಿರುಗಿಸಿ ಮತ್ತು