ಸಂಸ್ಕೃತದಲ್ಲಿ ವಿಪರೀತ ಅಂದರೆ ತಲೆಕೆಳಗೆ ಎಂದೂ, ಕರಣಿ ಎಂದರೆ ಕ್ರಿಯೆ ಎಂದೂ ಅರ್ಥ. ಈ ಆಸನ ಹಾಕುವ ವೇಳೆಗೆ ಶರೀರವು ತಲೆಕೆಳಗಾಗುವ ಸ್ಥಿತಿಗೆ ಬರುವುದರಿಂದ ಇದಕ್ಕೆ ವಿಪರೀತ ಕರಣಿ ಎಂದು ಹೆಸರು. ಈ ಆಸನಕ್ಕೆ ಮೂರು ಹಂತಗಳಿವೆ. ಇವುಗಳನ್ನು ಒಂದರ ನಂತರ ಮತ್ತೊಂದಾಗಿ ಮಾಡಬೇಕಿದೆ. ಒಂದು ಹಂತದಿಂದ ಇನ್ನೊಂದು ಹಂತಕ್ಕೆ ಮುಂದುವರಿಯಬೇಕಿರುವುದು ಈ ಆಸನದ ವೈಜ್ಞಾನಿಕ ಕ್ರಮವಾಗಿದೆ.ವಿಧಾನ ವ್ಯಾಯಾಮದ ಚಾಪೆಯಲ್ಲಿ ಅಂಗಾತ ಮಲಗುವ ಮೂಲಕ ಈ ಆಸನದ ಆರಂಭ. ನಿಮ್ಮ