ಶಲಭಾಸನವನ್ನು ಕಮಲದ ಭಂಗಿ ಎಂದೂ ಹೇಳಲಾಗುತ್ತದೆ. ಈ ಆಸನವು ಪಶ್ಚಿಮೋತ್ತಾಸನ ಮತ್ತು ಹಲಾಸನಗಳ ವಿರುದ್ಧ ಭಂಗಿಯಾಗಿದೆ.ವಿಧಾನ ಅರ್ಧ ಶಲಭಾಸನವನ್ನು ಆರಂಭಿಸುವ ಮೊದಲು ನಿಮ್ಮ ಕಿಬ್ಬೊಟ್ಟೆಯ ಮೇಲೆ ಕವಚಿ ಮಲಗಿ. ನಿಮ್ಮ ಎದೆ ಮತ್ತು ಗಲ್ಲವು ನೆಲಕ್ಕೆ ತಾಕಬೇಕು. ತೋಳುಗಳು ನೆಲದ ಮೇಲಿರಲಿ. ಕೈಬೆರಳುಗಳನ್ನು ಮುಷ್ಟಿಹಿಡಿದು ಮೇಲ್ಮುಖವಾಗಿರಿಸಿ.ನಿಧಾನಕ್ಕೆ ಆಳವಾಗಿ ಉಸಿರಾಡಿ. 10 ಸೆಕುಂಡುಗಳಲ್ಲಿ ಉಸಿರಾಟವನ್ನು ಪೂರ್ಣಗೊಳಿಸಿ.ಸಂಪೂರ್ಣವಾಗಿ ಉಸಿರನ್ನು ಒಳಗೆಳೆದುಕೊಳ್ಳಬೇಡಿ. ತುಂಬಿದ ಶ್ವಾಸಕೋಶವು ನೀವು ಕಾಲುಗಳನ್ನು ಮೇಲೆತ್ತಲು ಪ್ರಯತ್ನಿಸುವಾಗ ಅಡ್ಡಿಯಾಗಬಹುದು.WD ಉಸಿರನ್ನು ನಿಧಾನಕ್ಕೆ