ಸಂಸ್ಕೃತದಲ್ಲಿ ತಾಡಾ ಎಂದರೆ ಪರ್ವತ ಎಂದರ್ಥ. ಈ ಭಂಗಿಗೆ ಸಮಸ್ಥಿತಿ ಆಸನ ಅಂತಲೂ ಕರೆಯುತ್ತಾರೆ. ಸಮ ಅಂದರೆ, ಕದಲದ ಅಥವಾ ಸಂತುಲನ ಹಾಗೂ ಸ್ಥಿತಿ ಎಂದರೆ, ದೃಢವಾಗಿ, ನೇರವಾಗಿ ನಿಲ್ಲುವುದು ಎಂದರ್ಥ. ಒಟ್ಟಾಗಿ ಸಮಸ್ಥಿತಿ ಎಂದರೆ ಕದಲದೆ ದೃಢವಾಗಿ ನಿಲ್ಲುವುದು ಎಂದರ್ಥ.ವಿಧಾನ• ಹಿಮ್ಮಡಿ ಮತ್ತು ಹೆಬ್ಬೆರಳು ಒಂದಕ್ಕೊಂದು ತಾಗಿರುವಂತೆ ನಿಲ್ಲಿ, ಬೆನ್ನು ನೇರವಾಗಿರಲಿ ಮತ್ತು ಅಂಗೈಯನ್ನು ಒಳಮುಖವಾಗಿರಿಸಿ ನೇರವಾಗಿ ನಿಲ್ಲಿ.• ಮೊಣಕಾಲು, ತೊಡೆ, ಹೊಟ್ಟೆ ಮತ್ತು ಪೃಷ್ಠದ ಸ್ನಾಯುಗಳು ಬಿಗಿಯಾಗಿರುವಂತೆ