ಮಾಡುವುದು ಹೇಗೆ? ಮೊದಲು ವಜ್ರಾಸನ ಹಾಕಿ ಕುಳಿತುಕೊಳ್ಳಿ.1. ನಿಧಾನವಾಗಿ ಬಲಕೈ, ನಂತರ ಎಡಕೈ ಮಣಿಗಂಟಿನ ಸಹಾಯದಿಂದ, ಅವುಗಳನ್ನು ಹಿಂಭಾಗದಲ್ಲಿ ನೆಲದ ಮೇಲಿರಿಸಿ.2. ನಿಧಾನವಾಗಿ ಕೈಗಳನ್ನು ನೇರವಾಗಿರಿಸಿ ಮತ್ತು ಪೂರ್ಣವಾಗಿ ಬೆನ್ನಿನ ಮೇಲೆ ಪವಡಿಸಿ.WD 3. ಭುಜಗಳು ನೆಲಕ್ಕೆ ತಾಗುವಂತಿರಬೇಕು. ಮೊದಲ ಬಾರಿ ಮಾಡುತ್ತಿರುವವರು ತಮ್ಮ ಕೈಗಳನ್ನು ಆಯಾ ತೊಡೆಗಳ ಮೇಲಿರಿಸಬಹುದು. ಮೊಣಕಾಲುಗಳು ಜತೆಯಾಗಿರಬೇಕು.4. ಈ ಸ್ಥಿತಿಯನ್ನು ಅಭ್ಯಾಸ ಮಾಡಿದ ಬಳಿಕ, ಎರಡೂ ಕೈಗಳನ್ನು ಕತ್ತರಿಯಾಕಾರದಲ್ಲಿ ಭುಜಗಳ ಕೆಳಕ್ಕೆ ತನ್ನಿ. ಅಂದರೆ