ಯಾವುದೇ ಕಾರಣಕ್ಕೂ ಈ ದಿಕ್ಕಿನಲ್ಲಿ ಸ್ಟೋರ್ ರೂಮ್ ಕಟ್ಟಬೇಡಿ!

ಬೆಂಗಳೂರು| pavithra| Last Modified ಸೋಮವಾರ, 25 ಜನವರಿ 2021 (06:51 IST)
ಬೆಂಗಳೂರು : ಮನೆಯಲ್ಲಿ ಯಾವುದೇ ಸಮಸ್ಯೆ ಕಾಡಬಾರದಂತಿದ್ದರೆ ವಾಸ್ತು ಅತ್ಯಗತ್ಯ. ಯಾಕೆಂದರೆ ಮನೆಯಲ್ಲಿ ವಾಸ್ತು ಸರಿಯಾಗಿ ಇರದಿದ್ದರೆ ಇದು ನಮ್ಮ ಅದೃಷ್ಟ, ವ್ಯವಹಾರಗಳ ಮೇಲೆ ಮಾತ್ರವಲ್ಲ ತಮ್ಮ ಸಂಬಂಧಗಳ ನಡುವೆಯೂ ಸಮಸ್ಯೆಯನ್ನುಂಟು ಮಾಡುತ್ತವೆಯಂತೆ.

ಹೌದು. ಕೆಲವರು ಮನೆಯಲ್ಲಿ ವಸ್ತುಗಳನ್ನು ಇಡಲು  ಸ್ಟೋರ್ ರೂಮ್ ನ್ನು ನಿರ್ಮಿಸುತ್ತಾರೆ. ಆದರೆ ಈ ಸ್ಟೋರ್ ರೂಂ ನಿರ್ಮಿಸುವಾಗ ಸರಿಯಾದ ದಿಕ್ಕಿನಲ್ಲಿ ವಾಸ್ತುವಿನ ಪ್ರಕಾರ ನಿರ್ಮಿಸಿ ಇಲ್ಲವಾದರೆ ಆಹಾರದ ಕೊರತೆಯ ಜೊತೆಗೆ ಸಂಬಂಧಗಳು ಹಾಳಾಗುತ್ತದೆ.

ಕೆಲವರು ಈಶಾನ್ಯ ದಿಕ್ಕಿನಲ್ಲಿ ಸ್ಟೋರ್ ರೂಂಮ್ ನಿರ್ಮಿಸುತ್ತಾರೆ. ಇದು ತಂದೆ ಮತ್ತು ಮಗನ ಸಂಬಂಧವನ್ನು ಹಾಳುಮಾಡುತ್ತವೆಯಂತೆ. ಇಬ್ಬರ ಮಧ್ಯೆ ಅಪನಂಬಿಕೆಯನ್ನುಂಟು ಮಾಡುತ್ತದೆಯಂತೆ. ಹಾಗಾಗಿ ಸ್ಟೋರ್ ರೂಮ್ ನ್ನು ಈ ದಿಕ್ಕಿನಲ್ಲಿ ನಿರ್ಮಿಸಬೇಡಿ.ಇದರಲ್ಲಿ ಇನ್ನಷ್ಟು ಓದಿ :