ವಾರದಲ್ಲಿ ಈ ದಿನ ಯಾವುದೇ ಕಾರಣಕ್ಕೂ ಬಟ್ಟೆ ತೊಳೆಯಬೇಡಿ

ಬೆಂಗಳೂರು| pavithra| Last Modified ಗುರುವಾರ, 16 ಜುಲೈ 2020 (08:46 IST)

ಬೆಂಗಳೂರು : ಪ್ರತಿಯೊಬ್ಬರ ಮನೆಯಲ್ಲೂ ಪ್ರತಿದಿನ ಬಟ್ಟೆ ವಾಶ್ ಮಾಡುತ್ತಾರೆ. ಆದರೆ ನಿಮ್ಮ ಮನೆಯ ಮೇಲೆ ಲಕ್ಷ್ಮೀದೇವಿಯ ಅನುಗ್ರಹವಾಗಬೇಕೆಂದರೆ  ವಾರದಲ್ಲಿ ಈ ದಿನ ಬಟ್ಟೆ ವಾಶ್ ಮಾಡಬೇಡಿ.

ನಿಮ್ಮ ಮನೆಯ ಮೇಲೆ ಲಕ್ಷ್ಮೀದೇವಿಯ ಕೃಪೆ ಇರಬೇಕೆಂದ್ರೆ ಮತ್ತು ಶುಕ್ರವಾರದಂದು ಬಟ್ಟೆ ವಾಶ್ ಮಾಡಬಾರದು. ಹಾಗೇ ಸಂಜೆ 6 ಗಂಟೆಯ ನಂತರ ಬಟ್ಟೆ ವಾಶ್ ಮಾಡಬಾರದು. ಯಾಕೆಂದರೆ ಮಂಗಳವಾರ ಮತ್ತು ಶುಕ್ರವಾರದಂದು ಹಾಗೂ ಸಂಜೆಯ ವೇಳೆ ಲಕ್ಷ್ಮೀದೇವಿ ಮನೆಗೆ ಪ್ರವೇಶಿಸುತ್ತಾಳೆ. ಆ ವೇಳೆ ಮನೆಯಲ್ಲಿ ಬಟ್ಟೆ ಒಗೆಯುವ ಶಬ್ದಗಳು ಕೇಳಿಸಬಾರದು. ಇದು ಲಕ್ಷ್ಮೀದೇವಿಯ ಕೋಪಕ್ಕೆ ಕಾರಣವಾಗಬಹುದು.

 

 
ಇದರಲ್ಲಿ ಇನ್ನಷ್ಟು ಓದಿ :