ನೀವಿಷ್ಟ ಪಟ್ಟವರು ನಿಮ್ಮ ಹಿಂದೆ ಬರಬೇಕೆಂದರೆ ಹೀಗೆ ಮಾಡಿ

ಬೆಂಗಳೂರು| pavithra| Last Modified ಶುಕ್ರವಾರ, 10 ಏಪ್ರಿಲ್ 2020 (09:31 IST)

ಬೆಂಗಳೂರು : ಕೆಲವರಿಗೆ ತಾವು ತುಂಬಾ ಇಷ್ಟಪಟ್ಟವರು ದೂರವಾಗುತ್ತಾರೆ. ಅಂತವರು ಅವರ ನೆನಪಲ್ಲೇ ಕೊರಗುತ್ತಾರೆ. ಅದರ ಬದಲು ನೀವಿಷ್ಟಪಟ್ಟವರು ನಿಮ್ಮ ಹಿಂದೆ ಬರಬೇಕೆಂದರೆ ಈ ವಶೀಕರಣ ತಂತ್ರ ಮಾಡಿ.  

ಬಿಳಿ ಎಕ್ಕದ ಎಲೆ ತೆಗೆದುಕೊಂಡು ಅದರ ಮೇಲ್ಭಾಗದಲ್ಲಿ “ಓಂ ರೀಂ ಕ್ಲಿಂ ಸಂಮೋಹಿನಿಯೇ (ಹೆಸರು ಬರೆಯಿರಿ) ಮಂ ವಶಂ ಭಗವತಿಯೇ “ ಎಂಬ ಮಂತ್ರವನ್ನು ಬರೆಯಬೇಕು. ರಾತ್ರಿ ಊಟಕ್ಕೂ ಮುಂಚೆ ಈ ಮಂತ್ರ ಬರೆದು ಮನಸ್ಸಿನಲ್ಲಿಯೇ ನೀವು ವಶೀಕರಣ ಮಾಡುವವರ ಹೆಸರನ್ನು 11 ಬಾರಿ ಪಠಿಸಬೇಕು. ಬಳಿಕ ಆ ಎಲೆಯನ್ನು ನೀವು ಮಲಗುವ ದಿಂಬಿನ ಕೆಳಗೆ ಇಟ್ಟು ಮಲಗಿ. ಮರುದಿನ ಬೆಳಿಗ್ಗೆ ಹರಿಯುವ ನೀರಿಗೆ ಬಿಡಿ. ಇದರಿಂದ ನೀವಿಷ್ಟಪಟ್ಟವರು ನಿಮ್ಮ ಹಿಂದೆಯೇ ಬರುತ್ತಾರೆ.

 ಇದರಲ್ಲಿ ಇನ್ನಷ್ಟು ಓದಿ :