ದೀಪಕ್ಕೆ ಒಂದು ಬತ್ತಿಯನ್ನು ಹಾಕಿ ದೀಪ ಬೆಳಗಿದರೆ ಏನಾಗುತ್ತದೆ ಗೊತ್ತಾ?

ಬೆಂಗಳೂರು| pavithra| Last Modified ಸೋಮವಾರ, 21 ಸೆಪ್ಟಂಬರ್ 2020 (07:48 IST)
ಬೆಂಗಳೂರು : ಪ್ರತಿದಿನ ಮನೆಯಲ್ಲಿ ದೇವರಿಗೆ ದೀಪಾರಾಧನೆ ಮಾಡುತ್ತೇವೆ. ಆದರೆ ಬೆಳಗುವ ಮೊದಲು ದೀಪದಲ್ಲಿ ಎಣ್ಣೆ, ಬತ್ತಿಯನ್ನು ಹಾಕುತ್ತೇವೆ. ಆದರೆ ದೀಪಕ್ಕೆ ಎಷ್ಟು ಬತ್ತಿಗಳನ್ನು ಹಾಕಿದರೆ  ಒಳ್ಳೆಯದು ಎಂಬುದನ್ನು ತಿಳಿಯೋಣ.

ದೀಪಕ್ಕೆ ಅಪ್ಪಿತಪ್ಪಿಯೂ ಒಂದು ಬತ್ತಿಯನ್ನು ಹಾಕಿ ದೀಪ ಬೆಳಗಬೇಡಿ. ಇದರಿಂದ ಮನೆಯಲ್ಲಿ ದಟ್ಟ ದಾರಿದ್ರ್ಯ ಕಾಡುತ್ತದೆ. ಎರಡು ಬತ್ತಿಯನ್ನು ಕಡ್ಡಾಯವಾಗಿ ಹಾಕಬೇಕು. ಹಾಗೇ ಹಬ್ಬದ ದಿನ ಮಾತ್ರ 5 ಬತ್ತಿಯನ್ನು ಹಾಕಿ ದೀಪವನ್ನು ಬೆಳಗಬೇಕು.ಇದರಲ್ಲಿ ಇನ್ನಷ್ಟು ಓದಿ :