ಮನೆಯ ಛಾವಣಿಯ ಮೇಲೆ ತ್ಯಾಜ್ಯವಸ್ತುಗಳನ್ನು ಇಟ್ಟುಕೊಂಡರೆ ಏನಾಗುತ್ತದೆ ಗೊತ್ತಾ?

ಬೆಂಗಳೂರು| pavithra| Last Modified ಬುಧವಾರ, 6 ಜನವರಿ 2021 (07:29 IST)
ಬೆಂಗಳೂರು : ಕೆಲವರು ಮನೆಯ ಛಾವಣಿಯ ಮೇಲೆ ಅನಗತ್ಯ ವಸ್ತುಗಳನ್ನು, ಕಸಗಳನ್ನು ಹಾಕುತ್ತಾರೆ. ಆದರೆ ವಾಸ್ತು ಶಾಸ್ತ್ರದ ಪ್ರಕಾರ ಇದರಿಂದ ಮನೆಯಲ್ಲಿ ದಾರಿದ್ರ್ಯ ಆವರಿಸುತ್ತದೆಯಂತೆ. ಮನೆಯ ಕೆಟ್ಟ ಪರಿಣಾಮ ಬೀರುತ್ತದೆ.

ಮನೆಯ ಛಾವಣಿಯ ಮೇಲೆ ತ್ಯಾಜ್ಯಾ ವಸ್ತುಗಳನ್ನು ಇಟ್ಟುಕೊಂಡರೆ ಕುಟುಂಬ ಸದಸ್ಯರ ಮನಸ್ಸು ಮತ್ತು ಮೆದುಳಿನ ಮೇಲೆ ನಕರಾತ್ಮಕ ಪರಿಣಾಮ ಬೀರುತ್ತದೆ. ಪಿತೃದೋಷ ಕೂಡ ಆವರಿಸುತ್ತದೆ. ಮನೆಯಲ್ಲಿ ಸಕರಾತ್ಮಕ ಶಕ್ತಿಯ ಹರಿವನ್ನು ಕಾಪಾಡಿಕೊಳ್ಳಲು  ಛಾವಣಿಯ ಮೇಲೆ ತ್ಯಾಜ್ಯಗಳನ್ನು ಇಡಬೇಡಿ. ಒಂದು ವೇಳೆ ಇಡುವುದಾದರೂ ಅಚ್ಚುಕಟ್ಟಾಗಿ ಜೋಡಿಸಿ.   ಇದರಲ್ಲಿ ಇನ್ನಷ್ಟು ಓದಿ :