ಬೆಂಗಳೂರು : ಕನಸುಗಳು ನಮ್ಮ ಭವಿಷ್ಯದಲ್ಲಿ ನಡೆಯುವುದನ್ನು ತಿಳಿಸುತ್ತದೆ. ಕೆಲವೊಮ್ಮೆ ಕನಸಿನಲ್ಲಿ ದೇವರು ಕೂಡ ಬಂದು ಮುಂದೆ ಆಗುವುದು ತಿಳಿಸುತ್ತಾರೆ. ಆದಕಾರಣ ಕನಸಿನಲ್ಲಿ ಈ ದೇವರುಗಳು ಬಂದರೆ ಏನರ್ಥ ಎಂಬುದನ್ನು ತಿಳಿದುಕೊಳ್ಳಿ. *ಕನಸಿನಲ್ಲಿ ಶಿವ ಕಂಡುಬಂದರೆ ನಿಮ್ಮ ಜೀವನದಲ್ಲಿ ಹೊಸ ವ್ಯಕ್ತಿಯ ಆಗಮನವಾಗುತ್ತದೆ ಎಂದರ್ಥ.*ಗಣಪತಿ ಕನಸಿನಲ್ಲಿ ಬಂದರೆ ಯಾವುದೇ ವಿಘ್ನಗಳಿಲ್ಲದೆ ನಿಮ್ಮ ಕನಸು ಈಡೇರುತ್ತದೆ. ಕೆಲಸಗಳು ಪೂರ್ಣಗೊಳ್ಳುತ್ತದೆ ಎಂದರ್ಥ.*ಮಹಾಲಕ್ಷ್ಮೀ ಕನಸಿನಲ್ಲಿ ಬಂದರೆ ಹಣಕಾಸಿನ ಸಮಸ್ಯೆ ದೂರವಾಗುತ್ತದೆ. ಆರ್ಥಿಕ ಜೀವನ ಸುಧಾರಿಸುತ್ತದೆ