ನಿಮ್ಮ ಕಾರ್ಯದಲ್ಲಿ ಯಶಸ್ಸು ಸಿಗಬೇಕೆಂದರೆ ಈ ವಿಧಾನ ಅನುಸರಿಸಿ

ಬೆಂಗಳೂರು| pavithra| Last Modified ಮಂಗಳವಾರ, 26 ಜನವರಿ 2021 (07:07 IST)
ಬೆಂಗಳೂರು : ಮನೆಯನ್ನು ಸುಂದರವಾಗಿ ಕಾಣುವಂತೆ ಮಾಡಲು ಹಲವು ಬಗೆಯ ಬಣ್ಣದ ಮಾರ್ಬಲ್ಸ್ ಅನ್ನು ಬಳಸುತ್ತಾರೆ. ಆದರೆ ಈ ಮಾರ್ಬಲ್ಸ್ ಅನ್ನು ವಾಸ್ತು ಶಾಸ್ತ್ರದ ಪ್ರಕಾರ ಅದರ ಬಣ್ಣಕ್ಕೆ ಅನುಗುಣವಾಗಿ ಆಯಾ ದಿಕ್ಕಿಗೆ ಹಾಕಿದರೆ ಅದರಿಂದ ಹೆಚ್ಚು  ಪ್ರಯೋಜನ ಪಡೆಯಬಹುದು.

ವಾಸ್ತುಶಾಸ್ತ್ರದ ಪ್ರಕಾರ ಮನೆಯ ಉತ್ತರ ದಿಕ್ಕಿನಲ್ಲಿ ನೆಲಕ್ಕೆ ಕಪ್ಪು ಬಣ್ಣದ ಮಾರ್ಬಲ್ಸ್ ಅನ್ನು ಹಾಕಬೇಕು. ಇದರಿಂದ ಕುಟುಂಬವು ತಮ್ಮ ಕೆಲಸಗಳನ್ನು ಮತ್ತು ಕರ್ತವ್ಯಗಳನ್ನು ನಿರ್ಭಯವಾಗಿ ಮಾಡಲು ಸಾಧ್ಯವಾಗುತ್ತದೆ. ಅದರಲ್ಲಿ ಯಶಸ್ಸನ್ನು ಪಡೆಯಬಹುದು.
ಅಲ್ಲದೇ ಉತ್ತರ ದಿಕ್ಕಿನಲ್ಲಿ ಕಪ್ಪು ಮಾರ್ಬಲ್ಸ್ ಅನ್ನು ಹಾಕುವುದರಿಂದ ಮನೆಯ ಮಗನಿಗೆ ಬಹಳ ಪ್ರಯೋಜನಕಾರಿಯಾಗಿದೆ. ಮನೆಯ ಕುಟುಂಬ ಸದಸ್ಯರ ಶ್ರವಣ ಶಕ್ತಿ ಬಲಗೊಳ್ಳುತ್ತದೆ.  ಇದರಲ್ಲಿ ಇನ್ನಷ್ಟು ಓದಿ :