ಜುಲೈ 20ರಂದು ದೀಪದ ಮುಂದೆ ಈ ಒಂದು ವಸ್ತುವನ್ನು ಇಟ್ಟರೆ ಸಕಲ ದೋಷಗಳು ಪರಿಹಾರ

ಬೆಂಗಳೂರು| pavithra| Last Modified ಭಾನುವಾರ, 19 ಜುಲೈ 2020 (08:53 IST)

ಬೆಂಗಳೂರು : ಜುಲೈ 20ರಂದು ಆಷಾಢ ಅಮಾವಾಸ್ಯೆ ಇದ್ದು,ಇದು  ಬರುತ್ತಿರುವುದರಿಂದ ಇದು ಅತ್ಯಂತ ಪ್ರಭಾವಶಾಲಿಯಾಗಿದೆ ಎನ್ನಲಾಗಿದೆ. ಅಂದು ದೀಪದ ಮುಂದೆ ಈ ಒಂದು ವಸ್ತುವನ್ನು ಇಟ್ಟರೆ ಸಾಕು ಸಕಲ ಕಷ್ಟಗಳು ಕಳೆದು ಶಿವನ ಅನುಗ್ರಹದಿಂದ ಅದೃಷ್ಟ ನಿಮ್ಮದಾಗುತ್ತದೆ.

 

ಜುಲೈ 20ರ ಆಷಾಢ ಅಮಾವಾಸ್ಯೆಯ ಸೋಮವಾರದಂದು ಸೂರ್ಯ ಉದಯಿಸುವ ಮುನ್ನ ಎದ್ದು ಸ್ನಾನಾಧಿಗಳನ್ನು ಮುಗಿಸಿ ದೇವರ ಪೂಜೆ ಮಾಡುವಾಗ ಮಣ್ಣಿನ ದೀಪವನ್ನು ಇಟ್ಟು ಅದರ ಮುಂದೆ ಹೂ ಮತ್ತು ಅಕ್ಷತೆಗಳನ್ನು ಇಟ್ಟು  ದೀಪಕ್ಕೆ ಗಂಧದ ಕಡ್ಡಿಗಳನ್ನು ಹಚ್ಚಿ ಪೂಜೆ ಮಾಡಬೇಕು. ಹೀಗೆ ಮಾಡಿದರೆ ಶಿವನ ಅನುಗ್ರಹ ದೊರೆತು ಕಷ್ಟಗಳು, ದೋಷಗಳು ದೂರವಾಗುತ್ತದೆ.

 
ಇದರಲ್ಲಿ ಇನ್ನಷ್ಟು ಓದಿ :