ಈ ಪಕ್ಷಿಯ ಪೋಟೋ ಮನೆಯಲ್ಲಿದ್ದರೆ ದಂಪತಿಗಳು ಯಾವಾಗಲೂ ಜೊತೆಯಾಗಿರುತ್ತಾರಂತೆ

ಬೆಂಗಳೂರು| pavithra| Last Modified ಗುರುವಾರ, 9 ಮೇ 2019 (09:21 IST)
ಬೆಂಗಳೂರು : ವಾಸ್ತು ಶಾಸ್ತ್ರದ ಪ್ರಕಾರ ಕೆಲವೊಂದು ಫೋಟೋಗಳನ್ನು ಮನೆಯಲ್ಲಿ ಇಟ್ಟುಕೊಂಡರೆ ಮನೆಯ ವಾಸ್ತುದೋಷ ನಿವಾರಣೆಯಾಗಿ ಸುಖ,ಶಾಂತಿ, ನೆಮ್ಮದಿ ನೆಲೆಸಿರುತ್ತದೆ. ಹಾಗೇ ಈ ಪಕ್ಷಿಯ ಪೋಟೋವನ್ನು ಮನೆಯಲ್ಲಿಟ್ಟರೆ ದಂಪತಿಗಳು ಅನ್ಯೋನ್ಯವಾಗಿರುತ್ತಾರಂತೆ.ಮ್ಯಾಂಡರಿನ್‌ ಬಾತುಕೋಳಿಗಳು ದಾಂಪತ್ಯ ವಿಶ್ವಾಸಕ್ಕೆ ಸಂಕೇತಗಳಾಗಿವೆ. ಇವು ಯಾವಾಗಲೂ  ಜೊತೆಯಾಗಿಯೇ ತಿರುಗಾಡುವುದರಿಂದ ಜೊತೆಗಾರನ ಮೇಲೆ ತುಂಬ ಪ್ರೀತಿಯನ್ನು ಹೊಂದಿರುತ್ತವೆ ಮತ್ತು ಅವು ತಮ್ಮ ಜೊತೆಗಾರ / ಳು ಮೃತಪಟ್ಟಾಗ, ಅಗಲಿದಾಗ ತುಂಬ ನೊಂದುಕೊಳ್ಳುತ್ತವೆ.

 

ಆದ್ದರಿಂದ ಮ್ಯಾಂಡರಿನ್‌ ಬಾತುಕೋಳಿಗಳು ದಾಂಪತ್ಯ ಜೀವನ ಸುಖಕ್ಕೆ ಮತ್ತು ವಿಶ್ವಾಸಕ್ಕೆ ಸಂಕೇತವಾಗಿವೆ. ಈ ಬಾತುಕೋಳಿಗಳ ಪೋಟೋವನ್ನು ಮನೆಯ ರೂಮಿನಲ್ಲಿ ಅದರಲ್ಲೂ ಮಲಗುವ ಕೋಣೆಯಲ್ಲಿಟ್ಟರೆ ದಂಪತಿಗಳು ಜೀವಮಾನಪರ್ಯಂತ ಒಟ್ಟಿಗೆ ಇರುತ್ತಾರೆ. ಅದಕ್ಕಾಗಿ ಇವುಗಳನ್ನು ಮದುವೆಯ ಕಾಣಿಕೆಯಾಗಿ ಕೊಡಲಾಗುತ್ತದೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.

 

 
ಇದರಲ್ಲಿ ಇನ್ನಷ್ಟು ಓದಿ :