ಜಾತಕದಲ್ಲಿ ಸರ್ಪದೋಷವಿದ್ದರೆ ಅದನ್ನು ಈ ರೀತಿ ಪರಿಹರಿಸಿಕೊಳ್ಳಿ

ಬೆಂಗಳೂರು| pavithra| Last Modified ಶುಕ್ರವಾರ, 7 ಮೇ 2021 (07:28 IST)
ಬೆಂಗಳೂರು : ಕೆಲವರ ಜಾತಕದಲ್ಲಿ ಸರ್ಪದೋಷವಿರುತ್ತದೆ. ಈ ದೋಷವಿರುವವರು ಜೀವನದಲ್ಲಿ ಏಳಿಗೆ ಹೊಂದುವುದಿಲ್ಲ. ಆದ್ದರಿಂದ ಈ ದೋಷವನ್ನು ಪರಿಹರಿಸಿಕೊಳ್ಳುವುದು ಉತ್ತಮ. ಹಾಗಾಗಿ ಅದನ್ನು ಈ ರೀತಿಯಲ್ಲಿ ಪರಿಹರಿಸಿಕೊಳ್ಳಿ.

ಸರ್ಪದೋಷ ನಿವಾರಣೆಯಾಗಲು ರಾಹು ಮತ್ತು ಕೇತು ಗ್ರಹಗಳ ಶಾಂತಿಗಾಗಿ ಕ್ರಮಗಳನ್ನು ತೆಗೆದುಕೊಳ್ಳಿ. ಕಾಳ ಸರ್ಪ ದೋಷ ನಿವಾರನ್ ಯಂತ್ರದ ಆರಾಧನೆ ಮಾಡಿ. ನೀವು ಹಾವಿನ ಮತ್ತು ಗಾಯತ್ರಿ ಮಂತ್ರವನ್ನು ಜಪಿಸಬೇಕು. ಭೈರವ ನನ್ನು ಪೂಜಿಸುವುದು ಬಹಳ ಉತ್ತಮ.

ಯಾವುದೇ ದೇವಾಲಯದಲ್ಲಿ ಶಿವಲಿಂಗವನ್ನು ಸ್ಥಾಪಿಸಬೇಕು. ಶ್ರೀ ಮಹಾಮೃರುಂಜಯ ಮಂತ್ರವನ್ನು ಪಠಿಸಿ ಮತ್ತು ಶಿವನಿಗೆ ಶ್ರೀಗಂಧವನ್ನು ಅರ್ಪಿಸಿ. ನಾಗರ ಪಂಚಮಿ ದಿನದಂದು ದೇವಾಲಯವನ್ನು ಸ್ವಚ್ಛಗೊಳಿಸಿ.

ಇದರಲ್ಲಿ ಇನ್ನಷ್ಟು ಓದಿ :