ದಿನ ಪಂಚಾಂಗ ಹೀಗಿದೆ!

ಬೆಂಗಳೂರು| pavithra| Last Modified ಶುಕ್ರವಾರ, 20 ನವೆಂಬರ್ 2020 (07:11 IST)
ಬೆಂಗಳೂರು : ಇಂದಿನ ದಿನ, ನಕ್ಷತ್ರ, ತಿಥಿ, ಕಾಲ, ಸೂರ್ಯ, ಚಂದ್ರರ ಉದಯ ಹಾಗೂ ಅಸ್ತದ ಬಗ್ಗೆ ತಿಳಿದುಕೊಳ್ಳಲು ಪಂಚಾಗವನ್ನು ಬಳಸುತ್ತೇವೆ. ಹಾಗಾದ್ರೆ ಈ ದಿನದ ಪಂಚಾಂಗ ಹೇಗಿದೆ ಎಂದು ತಿಳಿದುಕೊಳ್ಳಿ.

ಇಂದು - ಶುಕ್ರವಾರ, ತಿಥಿ-ಷಷ್ಠಿ, ನಕ್ಷತ್ರ-ಉತ್ತರಾಷಾಡ, ಕರಣ-ಕೌಳವ, ಪಕ್ಷ-ಶುಕ್ಲ, ಯೋಗ-ಗಂಡ
ರಾಹು–ಮಧ್ಯಾಹ್ನ 10.47 ರಿಂದ  12.06 ವರೆಗೆ                                                                               ಗುಳಿಗಕಾಲ- ಮಧ್ಯಾಹ್ನ 8.07 ರಿಂದ  9.27 ರವರೆಗೆ                                                                                  ಯಮಗಂಡ ಕಾಲ- ಬೆಳಿಗ್ಗೆ 2.46 ರಿಂದ 4.05ರವರೆಗೆ                   
ಇಂದು ಸೂರ್ಯದಯ- ಬೆಳಿಗ್ಗೆ 6.48,  ಸಂಜೆ ಸೂರ್ಯಾಸ್ತ-5.25                                                                 ಚಂದ್ರೋದಯ- 11.50 ಚಂದ್ರಾಸ್ತ-10.30


ಇದರಲ್ಲಿ ಇನ್ನಷ್ಟು ಓದಿ :