ಮರಣದ ವೇಳೆ ಆತ್ಮ ಸುಲಭವಾಗಿ ದೇಹವನ್ನು ಬಿಟ್ಟು ಹೋಗಬೇಕೆಂದರೆ ಇದನ್ನು ಕೇಳಬೇಕಂತೆ.

ಬೆಂಗಳೂರು| pavithra| Last Modified ಗುರುವಾರ, 5 ಜುಲೈ 2018 (06:47 IST)
ಬೆಂಗಳೂರು : ಆತ್ಮವು ದೇಹವನ್ನು ಬಿಟ್ಟು ಹೋದಾಗ ನಾವು ಹೊಂದುತ್ತೇವೆ. ಆದರೆ
ಕೆಲವೊಮ್ಮೆ ಆತ್ಮವು ಮೋಹದಿಂದಾಗಿ ದೇಹವನ್ನು ಬೇಗ ಬಿಟ್ಟು ಹೋಗುವುದಿಲ್ಲ. ಇದರಿಂದ ಆ ವ್ಯಕ್ತಿ ತುಂಬಾ ನೋವು ಸಂಕಟವನ್ನು ಅನುಭವಿಸಬೇಕಾಗುತ್ತದೆ. ಇಂತಹ ಸಂದರ್ಭದಲ್ಲಿ ಆ ಜೀವಕ್ಕೆ ಬೇಗ ಮುಕ್ತಿ ಸಿಗಬೇಕೆಂದರೆ ಏನು ಮಾಡಬೇಕು ಎಂಬುದನ್ನು ಪುರಾಣದಲ್ಲಿ ತಿಳಿಸಲಾಗಿದೆ
.


ಮರಣದ ವೇಳೆ ಭಗವದ್ಗೀತೆ ಕೇಳಿದ್ರೆ ಮೋಹ ಕಡಿಮೆಯಾಗಿ ಸುಲಭವಾಗಿ ದೇಹವನ್ನು ಬಿಟ್ಟು ಹೋಗುತ್ತದೆಯಂತೆ. ಆ ಜೀವಕ್ಕೆ ಸುಲಭವಾಗಿ ಮುಕ್ತಿ ಪ್ರಾಪ್ತವಾಗುತ್ತದೆಯಂತೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್


ಇದರಲ್ಲಿ ಇನ್ನಷ್ಟು ಓದಿ :