ಜಾತಕದಲ್ಲಿ 2 ಮದುವೆ ಯೋಗವನ್ನು ನಿವಾರಿಸಲು ಈ ಸಣ್ಣ ಪರಿಹಾರ ಮಾಡಿ

ಬೆಂಗಳೂರು| pavithra| Last Modified ಸೋಮವಾರ, 14 ಡಿಸೆಂಬರ್ 2020 (07:20 IST)
ಬೆಂಗಳೂರು : ಯಾವುದೇ ವ್ಯಕ್ತಿಯ ಜೀವನದಲ್ಲಿ ಮದುವೆ ಒಂದು ಪ್ರಮುಖ ಹಂತವಾಗಿದೆ. ಮದುವೆ ಜೀವನದಲ್ಲಿ ಒಂದು ಬಾರಿ ಆಗುತ್ತದೆ ಎಂದು ಹೇಳುತ್ತಾರೆ. ಆದರೆ ಕೆಲವರ ಜಾತಕದಲ್ಲಿ ಅವರಿಗೆ 2 ಮದುವೆಯಾಗುವ ಯೋಗ ಇರುತ್ತದೆ. ಅಂತವರು ಈ ಸಮಸ್ಯೆಯನ್ನು ಪರಿಹರಿಸಲು ಈ ಸಣ್ಣ ಕೆಲಸ ಮಾಡಿ.

ಭಾನುವಾರದಂದು ಶಿವನ ದೇವಾಲಯಲಯಕ್ಕೆ ಭೇಟಿ ನೀಡಿ ಶಿವನಿಗೆ ಪೂಜೆ ಸಲ್ಲಿಸಿ. ಪ್ರತಿದಿನ ಶಿವನ ಸಹಸ್ತನಾಮವನ್ನು ಜಪಿಸಿ. ಇದರಿಂದ ಶಿವನ ಅನುಗ್ರಹದ ದೊರೆತು ವೈವಾಹಿಕ ಜೀವನದಲ್ಲಿ ಎದುರಾಗುವ ಸಮಸ್ಯೆಯನ್ನು ನಿವಾರಿಸುತ್ತಾನೆ. ಹಾಗೇ  ಮದುವೆಗೆ ಸಂಬಂಧಪಟ್ಟ 9 ಗ್ರಹಗಳ  ಅನುಗ್ರಹ ನಮಗೆ ಸಿಗುತ್ತದೆ. ಇದರಿಂದ ನಿಮ್ಮ ವೈವಾಹಿಕ ಜೀವನ ಉತ್ತಮವಾಗಿರುತ್ತದೆ.  ಇದರಲ್ಲಿ ಇನ್ನಷ್ಟು ಓದಿ :