ಇಂದಿನ ಪಂಚಾಂಗ ಹೀಗಿದೆ

ಬೆಂಗಳೂರು| pavithra| Last Modified ಶುಕ್ರವಾರ, 7 ಮೇ 2021 (07:19 IST)
ಬೆಂಗಳೂರು : ಇಂದಿನ ದಿನ, ನಕ್ಷತ್ರ, ತಿಥಿ, ಕಾಲ, ಸೂರ್ಯ, ಚಂದ್ರರ ಉದಯ ಹಾಗೂ ಅಸ್ತದ ಬಗ್ಗೆ ತಿಳಿದುಕೊಳ್ಳಲು ಪಂಚಾಂಗವನ್ನು ಬಳಸುತ್ತೇವೆ. ಹಾಗಾದ್ರೆ ಈ ದಿನದ ಪಂಚಾಂಗ ಹೇಗಿದೆ ಎಂದು ತಿಳಿದುಕೊಳ್ಳಿ.

ಇಂದು -ಗುರುವಾರ, ತಿಥಿ-ಏಕಾದಶಿ, ನಕ್ಷತ್ರ-ಪೂರ್ವಭಾದ್ರಪದ, ಕರಣ-ಬಾಳವ , ಪಕ್ಷ-ಕೃಷ್ಣ, ಯೋಗ-ವೈಧೃತಿ
ರಾಹು– ಬೆಳಿಗ್ಗೆ 10.37ರಿಂದ 12.17 ರವರೆಗೆ      
ಗುಳಿಗಕಾಲ-  ಬೆಳಿಗ್ಗೆ 7.16 ರಿಂದ  8.56 ರವರೆಗೆ
ಯಮಗಂಡ ಕಾಲ –ಸಂಜೆ 3.38 ರಿಂದ 5.19 ರವರೆಗೆ   
ಇಂದು ಸೂರ್ಯೋದಯ- ಬೆಳಿಗ್ಗೆ 5.36  ಸಂಜೆ ಸೂರ್ಯಾಸ್ತ-6.59 ಚಂದ್ರೋದಯ-3.48 ಚಂದ್ರಾಸ್ತ-3.11  
                                                                                                                                                                              


ಇದರಲ್ಲಿ ಇನ್ನಷ್ಟು ಓದಿ :