ಚಂದ್ರ ಗ್ರಹದ ಅನುಗ್ರಹ ಪಡೆಯಲು ಈ ಬಣ್ಣವನ್ನು ಬಳಸಿ

ಬೆಂಗಳೂರು| pavithra| Last Modified ಶುಕ್ರವಾರ, 20 ನವೆಂಬರ್ 2020 (07:09 IST)
ಬೆಂಗಳೂರು :  ಮನುಷ್ಯ ಹುಟ್ಟಿನಿಂದ ಸಾವುಯುವವರೆಗೂ ಆತನ ಸಂಪೂರ್ಣ ಜೀವನವನ್ನು ನವಗ್ರಹಗಳು ನಿಯಂತ್ರಿಸುತ್ತವೆ. ಹಾಗಾಗಿ ನವಗ್ರಹಗಳು ಅನುಗ್ರಹ ನಮ್ಮ ಮೇಲಿದ್ದರೆ ಜೀವನದಲ್ಲಿ ಯಾವುದೇ ಸಮಸ್ಯೆ ಎದುರಾಗುವುದಿಲ್ಲ.

ಒಂದೊಂದು ನವಗ್ರಹಗಳನ್ನು ವಿಭಿನ್ನ ಬಣ್ಣಗಳ ಪಗತೀಕವಾಗಿದೆ.  ಹಾಗಾದ್ರೆ ನವಗ್ರಹಗಳಲ್ಲಿ ಒಂದಾದ  ಚಂದ್ರ ಗ್ರಹವನ್ನು ಒಲಿಸಿಕೊಳ್ಳಲು ಯಾವ ಬಣ್ಣವನ್ನು ನಾವು ಬಳಸಬೇಕು ಎಂಬುದನ್ನು ತಿಳಿಯೋಣ.

ಚಂದ್ರನ ಬಿಳಿ. ಹಾಗಾಗಿ ಚಂದ್ರ ಗ್ರಹಕ್ಕೆ ಕೆಂಪು ಬಣ್ಣವೆಂದರೆ ಬಹಳ ಪ್ರಿಯ. ಚಂದ್ರ ಗ್ರಹ ನಮ್ಮ ಗುಣಗಳು ಮತ್ತು ಆಲೋಚನೆ ಮೇಲೆ ಪ್ರಭಾವ ಬೀರುತ್ತದೆ. ಚಂದ್ರನ ಅನುಗ್ರಹದಿಂದ ಸದ್ಗುಣದ ಕಡೆಗೆ ಸಾಗಬಹುದು. ಚಂದ್ರಗ್ರಹವನ್ನು ಒಲಿಸಿಕೊಳ್ಳಲು ಬಿಳಿ ಬಣ್ಣದ ಹೂಗಳಿಂದ ಪೂಜಿಸಬೇಕು. ಹಾಗೂ ಹಾಲು ಮೊಸರು, ಅಕ್ಕಿ ಹಿಟ್ಟನ್ನು ಅರ್ಪಿಸಬೇಕು. ಹಾಗೇ ಬಿಳಿ ಬಣ್ಣದ ಮುತ್ತುಗಳನ್ನು ಧರಿಸಿದರೆ ನಿಮಗೆ ಚಂದ್ರನ ಗ್ರಹದ ಅನುಗ್ರಹ ದೊರೆಯುತ್ತದೆ.ಇದರಲ್ಲಿ ಇನ್ನಷ್ಟು ಓದಿ :