ಕನ್ಯಾ - ಶಾರೀರಿಕ
ಈ ರಾಶಿಯವರ ಮುಂಗೈ ಚೌಕಾಕಾರವಾಗಿರುತ್ತದೆ. ಇವರ ಬೆರಳುಗಳು ದಪ್ಪವಾಗಿರುತ್ತವೆ. ಆದರೆ ಕೈಗಳು ನುಣುಪಾಗಿರುತ್ತವೆ. ಇವರ ಗಂಟಲು, ಭುಜದ ಮೇಲೆ ಮಚ್ಚೆಯ ಗುರುತು ಕಾಣಬಹುದು.
ಕನ್ಯಾ - ವ್ಯವಹಾರ
ಇವರು ಯಾವುದಾದರೂ ವ್ಯಾಪಾರ ಮೂಲಕ ಉನ್ನತಿ ಹೊಂದುತ್ತಾರೆ. ಉದ್ಯೋಗ ಅಥವಾ ವ್ಯವಹಾರದಲ್ಲಿ ವಿಶೇಷವಾಗಿ ಯಶಸ್ಸು ಸಾಧಿಸುತ್ತಾರೆ. ಮಾನಸಿಕ ಶ್ರಮದ ಮೇಲೆ ಹೆಚ್ಚಿನ ವಿಶ್ವಾಸ ಹೊಂದಿರುತ್ತಾರೆ. ಪಾನೀಯ, ಸುಗಂಧಿತ, ಕಲಾತ್ಮಕ ವಸ್ತುಗಳು, ಜಲ ವ್ಯಾಪಾರ ಮುಂತಾದ ವ್ಯವಹಾರಗಳು ಇವರಿಗೆ ಲಾಭವನ್ನು ತಂದು ಕೊಡುತ್ತವೆ.
ಕನ್ಯಾ - ಸಂಪತ್ತು
ಇವರು ಯಾವುದಾದರೂ ವ್ಯಾಪಾರ ಮೂಲಕ ಉನ್ನತಿ ಹೊಂದುತ್ತಾರೆ. ಉದ್ಯೋಗ ಅಥವಾ ವ್ಯವಹಾರ ವಿಶೇಷವಾಗಿ ಯಶಸ್ಸು ಸಾಧಿಸುತ್ತಾರೆ. ಮಾನಸಿಕ ಶ್ರಮದ ಮೇಲೆ ಹೆಚ್ಚಿನ ವಿಶ್ವಾಸ ಹೊಂದಿರುತ್ತಾರೆ. ಪಾನೀಯ, ಸುಗಂಧಿತ, ಕಲಾತ್ಮಕ ವಸ್ತುಗಳು, ಜಲ ವ್ಯಪಾರ ಮುಂತಾದ ವ್ಯವಹಾರಗಳು ಇವರಿಗೆ ಲಾಭವನ್ನು ತಂದು ಕೊಡುತ್ತವೆ.
ಕನ್ಯಾ - ಗುಣ
ಈ ರಾಶಿಯ ಜನರು ತುಂಬಾ ಸಂವೇದನಾಶೀಲರು. ಭಾವನಾತ್ಮಕವಾಗಿ ಅಸುರಕ್ಷಿತರಾಗಿರುತ್ತಾರೆ. ಏಕಾಗ್ರತೆಯನ್ನು ಅಷ್ಟಾಗಿ ಹೊಂದಿರುವದಿಲ್ಲ. ಈ ರಾಶಿಯ ಮಹಿಳೆಯರು ತಾಯ್ತತನವನ್ನು ಅನುಭವಿಸಲು ಹಂಬಲಿಸುತ್ತಾರೆ. ದಯಾಳು, ಕರುಣಾಮಯಿಗಳಾಗಿರುತ್ತಾರೆ. ಎಲ್ಲರನ್ನೂ ಪ್ರೀತಿಸುತ್ತಾರೆ. ಸಮಾಜ ಸುಧಾರಣೆಗಾಗಿ ಸಾಮಾಜಿಕ ಸೇವಾ ಸಂಸ್ಥೆಗಳೊಂದಿಗೆ ಸೇವಾ ಕಾರ್ಯ ಮಾಡುತ್ತಾರೆ.
ಕನ್ಯಾ - ಜೀವನ ಭಾಗ್ಯ
ಈ ರಾಶಿಯ ವ್ಯಕ್ತಿಗಳು ಯಾವುದೇ ಕ್ಷೇತ್ರದಲ್ಲಿಯೂ ಯಶಸ್ಸುನ್ನು ತಮ್ಮದಾಗಿಸಿಕೊಳ್ಳುತ್ತಾರೆ. ಯಾವುದೇ ಕೆಲಸವನ್ನು ಅತ್ಯಂತ ಕ್ರಮಬದ್ಧವಾಗಿ ನಿರ್ವಹಿಸುತ್ತಾರೆ. ಅಭಿನಯ, ದಾದಿ, ಅಧ್ಯಾಪಕ, ದಾರ್ಶಿನಿಕ, ಮೆಕ್ಯಾನಿಕ್, ಗುಪ್ತಚರ, ಮಶಿನ್ ಆಪರೇಟರ್, ಚಾಲಕ, ಜ್ಯೋತಿಷ್ಯ, ಮುಂತಾದ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸಿ ಯಶಸ್ಸು ಸಾಧಿಸುತ್ತಾರೆ.
ಕನ್ಯಾ - ಅದೃಷ್ಟ ಬಣ್ಣ
ಈ ರಾಶಿಯವರಿಗೆ ಬಿಳಿ, ತಿಳಿ ನೀಲಿ ಮತ್ತು ಕೆನೆ ಬಣ್ಣ ಶುಭದಾಯಕವಾಗಿವೆ. ಈ ಬಣ್ಣಗಳ ಬಟ್ಟೆಯನ್ನು ಧರಿಸುವುದರಿಂದ ಮಾನಸಿಕ ನೆಮ್ಮದಿ ದೊರೆಯುತ್ತದೆ.
ಕನ್ಯಾ - ಪ್ರೇಮ ಸಂಬಂಧ
ಪ್ರೇಮ ಸಂಬಂಧಿ ವಿಷಯಗಳಲ್ಲಿ ಈ ರಾಶಿಯ ವ್ಯಕ್ತಿಗಳು ತುಂಬ ಗಂಭೀರತೆಯನ್ನು ಪ್ರದರ್ಶಿಸುತ್ತಾರೆ. ಪ್ರೀತಿಸುವುದರಲ್ಲಿ ಇವರು ಆನಂದ ಪಡೆಯುತ್ತಾರೆ. ಆದರ್ಶವಾದಿಗಳಿಂದ ಕರ್ಕಾಟಕ ರಾಶಿ ವ್ಯಕ್ತಿಗಳು ಆಕರ್ಷಿತರಾಗುತ್ತಾರೆ.
ಕನ್ಯಾ - ಇಷ್ಟ ಮಿತ್ರರು
ಈ ರಾಶಿಯ ಜನರು ವೃಷಭ, ಮೀನ, ವೃಶ್ಚಿಕ ಮತ್ತು ಕನ್ಯಾ ರಾಶಿಯವರೊಂದಿಗೆ ಗೆಳತನ ಮಾಡುತ್ತಾರೆ. ಇವರು ತಮ್ಮದೇ ರಾಶಿ ಜನರೊಂದಿಗೆ ಸುಖಕರವಾಗಿರುವದಿಲ್ಲ. ಮೇಷ, ತುಲಾ, ಮತ್ತು ಮಕರ ರಾಶಿಯವರೊಂದಿಗೆ ಇವರ ಸಂಬಂಧ ಚೆನ್ನಾಗಿರುವುದಿಲ್ಲ.
ಕನ್ಯಾ - ಹವ್ಯಾಸಗಳು
ಈ ರಾಶಿಯವರು ವಿಭಿನ್ನ ರೀತಿಯ ಅಭಿರುಚಿ ಮತ್ತು ಹವ್ಯಾಸ ಹೊಂದಿರುತ್ತಾರೆ. ಮತ್ತೊಬ್ಬರಿಗೆ ಸಹಾಯ, ದಾನ ಮಾಡುವುದು, ಸಮಾಜಸೇವೆ ಹೀಗೆ ವಿಭಿನ್ನ ರೀತಿಯ ಹವ್ಯಾಸಗಳನ್ನು ಹೊಂದಿರುತ್ತಾರೆ.
ಕನ್ಯಾ - ವೈವಾಹಿಕ ಜೀವನ
ಈ ರಾಶಿಯವರ ಕಂಕಣಭಾಗ್ಯದ ನಂತರ ಉತ್ತಮ ಭವಿಷ್ಯವಿರುತ್ತದೆ.ಇವರ ವಿವಾಹದಲ್ಲಿ ತಡೆಗಳು ಕಂಡುಬರುವ ಸಾಧ್ಯತೆಯಿದ್ದು, ಮೊದಲ ವಿವಾಹ ನಿಶ್ಚಯವಾದನಂತರ ಮುರಿದುಬೀಳುವ ಸಾಧ್ಯತೆ ಇದೆ. ಕೋಪಬಂದಲ್ಲಿ ಆತ್ಮೀಯರನ್ನೂ ನೋಯಿಸುವ ಸ್ವಭಾವ ಇವರದ್ದು.
ಕನ್ಯಾ - ದೌರ್ಬಲ್ಯ
ಈ ರಾಶಿಯವರು ತಮ್ಮ ಅಭಿರುಚಿಗೆ ತಕ್ಕಂತೆ ಕಾರ್ಯ ಮಾಡುತ್ತಾರೆ. ಆದರೆ ಇವರ ಈ ಆಸಕ್ತಿಯನ್ನು ಯಾರು ಸರಿಯಾಗಿ ಗುರುತಿಸುವದಿಲ್ಲ. ಇವರು ವಿದ್ಯಾಭ್ಯಾಸದಲ್ಲಿ ಉತ್ತಮ ಫಲಿತಾಂಶ ಪಡೆಯುತ್ತಾರೆ. ಇವರು ಎಷ್ಟು ದೃಢಸಂಕಲ್ಪಿಗಳೋ ಮಾನಸಿಕವಾಗಿ ಅಷ್ಟೇ ಬಲಹೀನರಾಗಿರುತ್ತಾರೆ.
ಕನ್ಯಾ - ಅದೃಷ್ಟ ರತ್ನ
ಕರ್ಕಾಟಕ ರಾಶಿಯವರಿಗೆ ಮುತ್ತು ಶುಭ ಸೂಚಕ ರತ್ನವಾಗಿದೆ. ಇದನ್ನು ಧರಿಸುವದಿಂದ ಆರೋಗ್ಯಶಾಲಿಗಳಾಗಿ ಶಾಂತಿಯನ್ನು ಪಡೆಯುತ್ತಾರೆ. ಮುತ್ತಿನಿಂದ ಕೂಡಿದ ಉಂಗುರವನ್ನು ಸೋಮವಾರ ದಿನ ಧರಿಸಿಕೊಳ್ಳಬೇಕು.
ಕನ್ಯಾ - ವ್ಯಕ್ತಿತ್ವ
ಇವರು ಚಂದ್ರನಿಂದ ಪ್ರಭಾವಿತರಾಗಿರುವದರಿಂದ ಕ್ಷಣ ಕ್ಷಣಕ್ಕೂ ಇವರ ಮನಸ್ಸು ಬದಲಾಗುತ್ತಿರುತ್ತದೆ. ಚಂದ್ರ ಈ ರಾಶಿಯ ಒಡೆಯನಾಗಿದ್ದಾನೆ. ಇವರು ಮತ್ತೊಬ್ಬರ ಮನದಾಶೆ, ವ್ಯಕ್ತಿತ್ವವನ್ನು ಅವರಿಗೆ ಅರಿವು ಇಲ್ಲದಂತೆಯೇ ತಿಳಿದುಕೊಳ್ಳುತ್ತಾರೆ. ಇವರು ದೃಢಸಂಕಲ್ಪಿಗಳು, ತಮ್ಮಷ್ಟಕ್ಕೆ ತಾವೇ ಸಜ್ಜನರು ಹಾಗೂ ಆದರ್ಶವಾದಿಗಳು ಎಂದು ಭಾವಿಸಿಕೊಂಡಿರುತ್ತಾರೆ.
ಕನ್ಯಾ - ಶಿಕ್ಷಣ
ಈ ರಾಶಿಯ ವ್ಯಕ್ತಿಗಳು ಶಿಕ್ಷಣದ ಯಾವುದೇ ಕ್ಷೇತ್ರದಲ್ಲಿಯೂ ಅಧಿಕ ಸಫಲತೆಯನ್ನು ಪಡೆಯುತ್ತಾರೆ. ಅಭಿನಯ, ನರ್ಸಿಂಗ್, ದರ್ಶನಶಾಸ್ತ್ರ, ಆರ್ಥಿಕಶಾಸ್ತ್ರ, ಕಾನೂನು, ಇಂಜಿನಿಯರಿಂಗ್, ಜ್ಯೋತಿಷ್ಯ ಮುಂತಾದ ವಿಷಯಗಳಲ್ಲಿ ಆಸಕ್ತಿ ಹೊಂದಿರುತ್ತಾರೆ.
ಕನ್ಯಾ - ಆರೋಗ್ಯ
ಈ ರಾಶಿ ಜನರು ಶ್ವಾಸಕೋಶ, ಹೊಟ್ಟೆ ಸಂಬಂಧಿ ರೋಗಗಳಿಗೆ ತುತ್ತಾಗುವ ಸಾಧ್ಯತೆ ಇದೆ. ಇವರು ಶಾರೀರಕವಾಗಿ ದಷ್ಟಪುಷ್ಟರಾಗಿದ್ದರೂ ಬೇಗನೆ ಅನಾರೋಗ್ಯ ಪೀಡಿತರಾಗುತ್ತಾರೆ. ಇವರು ದೃಷ್ಠಿ ದೋಷವನ್ನು ಹೊಂದುವ ಸಾಧ್ಯತೆ ಇದೆ.
ಕನ್ಯಾ - ಗೃಹ-ಕುಟುಂಬ
ಈ ರಾಶಿಯವರಿಗೆ ತಮ್ಮ ಉನ್ನತಿಯನ್ನು ತಾವೂಬ್ಬರಿಂದಲೇ ಸಾಧಿಸಲು ಸಾಧ್ಯವಿಲ್ಲ. ವಿವಾಹವಾದ ಬಳಿಕ ಒಳ್ಳೆಯದಾಗುತ್ತದೆ. ಇವರ ದಾಂಪತ್ಯ ಜೀವನದಲ್ಲಿ ಸಂಕಷ್ಟಗಳು ಕಡಿಮೆ. ಇವರು ತಮ್ಮ ಕುಟುಂಬದ ಬಗ್ಗೆ ಹೇಳಲು ಹೆಮ್ಮೆ ಪಡುತ್ತಾರೆ. ತಂದೆ ತಾಯಿ ಮತ್ತು ಮಕ್ಕಳನ್ನು ವಿಶೇಷವಾಗಿ ಪ್ರೀತಿಸುತ್ತಾರೆ.
ಕನ್ಯಾ - ಅದೃಷ್ಟದ ದಿನ
ಈ ರಾಶಿಯು ಚಂದ್ರನಿಂದ ಪ್ರಭಾವಿತರಾಗಿರುವದಿಂದ ಸೋಮವಾರ ಶುಭದಾಯಕವಾಗಿದೆ. ಬುಧವಾರ, ಭಾನುವಾರವೂ ಶುಭವನ್ನುಂಟು ಮಾಡುತ್ತವೆ. ಶುಕ್ರವಾರ ಉಪವಾಸ ಮಾಡುವದರಿಂದ ಇವರಿಗೆ ಒಳ್ಳೆಯದಾಗುತ್ತದೆ.
ಕನ್ಯಾ - ಅದೃಷ್ಟ ಸಂಖ್ಯೆ
ಈ ರಾಶಿಯವರಿಗೆ 2 ಮತ್ತು 7 ಸಂಖ್ಯೆ ಶುಭಸೂಚಕವಾಗಿದೆ. 2, 11, 20, 29, 38, 47 .. ಶ್ರೇಣಿಯು ಶುಭವನ್ನುಂಟು ಮಾಡುತ್ತದೆ.