ಮೇಷ - ಶಾರೀರಿಕ
ಮೀನ ರಾಶಿಯವರ ಕೈಗಳು ಚಪ್ಪಟೆಯಾಗಿದ್ದು ಹೆಚ್ಚು ಮಾಂಸಭರಿತವಾಗಿರುತ್ತವೆ.ಕೈಗಳು ಮೃದುವಾಗಿದ್ದು ಆಕರ್ಷಕವಾಗಿರುತ್ತವೆ.ಇವರ ಕೆನ್ನೆ, ಕಿವಿ, ಭಜದ ಹತ್ತಿರದಲ್ಲಿ ಕಪ್ಪು ಚುಕ್ಕೆ ಇರುವ ಸಾಧ್ಯತೆಗಳು ಇರುತ್ತವೆ
ಮೇಷ - ವ್ಯವಹಾರ
ಮೀನ ರಾಶಿಯವರು ಕೃಷಿಯಲ್ಲಿ ಕಡಿಮೆ ಉತ್ಸುಕರಾಗಿರುತ್ತಾರೆ.ಇವರು ರಹಸ್ಯ ವಸ್ತುಗಳನ್ನು ಶೋಧಿಸುವಲ್ಲಿ ಆಸಕ್ತಿ ಉಳ್ಳವರು ಆಗಿರುತ್ತಾರೆ. ಆದರೂ ಬೂಟುಗಳ ನಿರ್ಮಾಣ, ಸೌಂದರ್ಯ ಸಾಧನಗಳ ತಯಾರಿಕೆ,ಸಂಗೀತ ಇವುಗಳಲ್ಲಿ ಹೆಚ್ಚಿನ ಆಸಕ್ತಿ ಹೊಂದಿರುತ್ತಾರೆ
ಮೇಷ - ವ್ಯವಹಾರ
ಮೀನ ರಾಶಿಯವರಲ್ಲಿ ಹಣ ಹೇರಳವಾಗಿ ದೊರೆಯುತ್ತದೆ. ಆದರೆ ದುಂದುವೆಚ್ಚದ ಕಾರಣ ಹಣ ಕೈಯಲ್ಲಿ ನಿಲ್ಲುವುದಿಲ್ಲ. ಆದರೆ ಈ ರಾಶಿಯವರಿಗೆ ಜೀವನದಲ್ಲಿ ಹಣದ ಕೊರತೆ ಬೀಳುವುದಿಲ್ಲ. ಹಣ ಇವರಿಗೆ ಒಂದು ಸಾಧನವಾಗಿರುತ್ತದೆ
ಮೇಷ - ಗುಣ
ಈ ರಾಶಿಯವರು ತುಂಬಾ ಜ್ಞಾನವಂತರಾಗಿದ್ದು ತಮ್ಮ ಬುದ್ದಿಯಿಂದ ಚತುರತೆಯಿಂದ ಕೆಲಸವನ್ನು ಸಾಧಿಸುವದನ್ನು ಯಶಸ್ವಿಯಾಗಿ ಮಾಡಬಲ್ಲರು. ಹಳೆಯ ಅಂಧ ವಿಶ್ವಾಸಗಳನ್ನು ನವೀಕರಿಸಿ ಹೊಸತನ್ನು ಸ್ವೀಕರಿಸುವ ಸ್ವಭಾವ ಉಳ್ಳವರು ಆಗಿರುತ್ತಾರೆ
ಮೇಷ - ಜೀವನ ಭಾಗ್ಯ
ಮೀನ ರಾಶಿಯವರು ಯಾವ ಕ್ಷೇತ್ರದಲ್ಲಿ ಯಶಸ್ವಿಯಾಗುತ್ತಾರೆ ಎನ್ನುವದು ಹುಟ್ಟಿನಿಂದಲೇ ನಿರ್ದಾರವಾಗುತ್ತದೆ. ಮೀನ ರಾಶಿಯವರಿಗೆ ಕಲೆ, ಸಂಗೀತ ಕಾವ್ಯ, ಮತ್ತು ಲೇಖನಗಳು ಇಷ್ಟವಾಗುತ್ತವೆ.ಈ ಕ್ಷೇತ್ರಗಳಲ್ಲಿ ಯಶಸ್ವಿಯಾಗಬಹುದು .
मेष - ಅದೃಷ್ಟ ಬಣ್ಣ
ಈ ರಾಶಿಯವರಿಗೆ ಕೆಂಪು ಮತ್ತು ಸೂರ್ಯನ ಎಲ್ಲಾ ಬಣ್ಣಗಳು ಶುಭದಾಯಕ.ಈ ಬಣ್ಣಗಳ ವಸ್ತ್ರಧಾರಣೆ ಮನಶ್ಶಾಂತಿ ನೀಡುತ್ತದೆ.ಜೇಬಿನಲ್ಲಿ ಕೆಂಪುಬಣ್ಣದ ರುಮಾಲು ಇರಿಸುವುದು ಉತ್ತಮ .
ಮೇಷ - ಪ್ರೇಮ ಸಂಬಂಧ
ಉತ್ತಮ ಸಂಗಾತಿ ದೊರೆತಲ್ಲಿ ಜೀವನ ಸುಗಮವಾಗಿರುತ್ತದೆ. ಇವರಿಗೆ ಪ್ರೇಮ-ಕ್ರೀಡೆಗಳಲ್ಲಿ ಆಸಕ್ತಿ ಇದ್ದು,ಪರಸ್ಪರ ಪ್ರೇಮ ಇವರ ಲಕ್ಷ್ಯವಾಗಿರುತ್ತದೆ.ಇದು ಸಿಗದೇ ಹೋದಲ್ಲಿ ದ್ವೇಷ,ಅಸೂಯೆಗಳು ತಲೆದೋರುತ್ತವೆ. ತಮ್ಮ ಪ್ರೇಮಿಯ ಬಗ್ಗೆ ವಿಶೇಷ ಒಲವಿರುವ ಇವರು ಸಾಧಾರಣ ವೇಷಭೂಷಣ,ವಿನಯತೆಯ ಬಗ್ಗೆ ಕಾಳಜಿ ವಹಿಸುತ್ತಾರೆ
ಮೇಷ - ಗೆಳೆತನ
ಮೀನ ರಾಶಿಯವರಿಗೆ ಮೇಷ, ಕರ್ಕ ಧನು,ರಾಶಿಯವರ ಜೊತೆ ಸ್ನೇಹವಿರುತ್ತದೆ. ವೃಷಭ, ಮಿಥನ,ಕನ್ಯಾ, ತುಲಾ ರಾಶಿಯವರೊಂದಿಗೆ ಎಚ್ಚರವಾಗಿರಬೇಕು.ಎಲ್ಲಾ ತರಹದ ಗೆಳೆಯರು ಇರುತ್ತಾರೆ .
ಮೇಷ - ಹವ್ಯಾಸಗಳು
ಮೀನ ರಾಶಿಯವರಿಗೆ ಫೋಟೋಗ್ರಾಫಿ, ಕಥೆಗಳನ್ನು ಬರೆಯುವದು, ಚಿತ್ರಕಲೆ, ಒಳ್ಳೆಯ ಸಿನಿಮಾಗಳನ್ನು ನೋಡುವದು, ಇನ್ನು ಅನೇಕ ಅಭಿರುಚಿಗಳನ್ನು ಹೊಂದಿರುತ್ತಾರೆ. ದೇಶ ವಿದೇಶಗಳ ಆಟದಲ್ಲಿ ಅಭಿರುಚಿ ಇರುತ್ತದೆ .
ಮೇಷ - ವೈವಾಹಿಕ ಜೀವನ
ಮೀನ ರಾಶಿಯವರಿಗೆ ಒಂದಕ್ಕಿಂತ ಹೆಚ್ಚಿನ ಮದುವೆಯಾಗುವ ಯೋಗವಿರುತ್ತದೆ. ಮೊದಲನೇ ಮದುವೆಯಿಂದ ಹೆಚ್ಚಿನ ಸಂಕಷ್ಟಕ್ಕೆ ಒಳಗಾಗಿರುತ್ತಾರೆ. ಒಂದಕ್ಕಿಂತ ಹೆಚ್ಚು ಮದುವೆಯಾಗಿ ಸುಖವಾಗಿ ಇರುತ್ತಾರಾದರು ಅದನ್ನು ಸುಖವೆಂದು ಹೇಳಲು ಬರುವುದಿಲ್ಲ .
ಮೇಷ - ಗುಣ
ಮೀನ ರಾಶಿಯವರು ಉತ್ತಮ ಯೋಜನೆಗಳನ್ನು ರೂಪಿಸಬಲ್ಲವರಾಗಿರುತ್ತಾರೆ.ಆದರೆ ಉತ್ಸಾಹವಿರದ ಕಾರಣ ಅದನ್ನು ಪೂರ್ಣಗೊಳಿಸಲು ಆಗುವದಿಲ್ಲ. ಮುಂದಿನ ಭವಿಷ್ಯದ ಬಗ್ಗೆ ಯಾವಾಗಲು ಚಿಂತಿತರಾಗಿರುತ್ತಾರೆ .
ಮೇಷ - ಅದೃಷ್ಟ ರತ್ನ
ಮೀನ ರಾಶಿಯವರಿಗೆ ಪುಖರಾಜ್ ರತ್ನ ಯಶಸ್ಸನ್ನು ತರುತ್ತದೆ. ಕಷ್ಟ ಕಾಲದಲ್ಲಿ ಇದನ್ನು ಧರಿಸುವದರಿಂದ ಒಳ್ಳೆ ಕಾಲ ಬರುತ್ತದೆ. ಗುರುವಾರದಂದು ಇದನ್ನು ಬಂಗಾರ ಮತ್ತು ತಾಮ್ರದಿಂದ ಮಾಡಿದ ಉಂಗುರದಲ್ಲಿ ಧರಿಸಿದರೆ ಒಳ್ಳೆಯದಾಗುತ್ತದೆ
ಮೇಷ - ವ್ಯಕ್ತಿತ್ವ
ಮೀನ ರಾಶಿಯವರು ನಮ್ರತೆಯನ್ನು ಹೊಂದಿದವರು, ಸ್ವಾಭಿಮಾನಿಗಳು ಮಹತ್ವಾಕಾಂಕ್ಷಿಗಳು ಆಗಿರುತ್ತಾರೆ. ಅವರ ಸರಳತೆಯಿಂದಾಗಿ ಧೂರ್ತರು ಲಾಭ ಪಡೆದುಕೊಳ್ಳುತ್ತಾರೆ. ಕೌಟುಂಬಿಕ ಸದಸ್ಯರೊಂದಿಗೆ ಪ್ರೇಮ ಭಾವವನ್ನು ಹೊಂದಿರುತ್ತಾರೆ
ಮೇಷ - ಶಿಕ್ಷಣ
ಮೀನ ರಾಶಿಯವರು ಕಲೆ, ಸಂಗೀತ, ಸಾಹಿತ್ಯ ಲೇಖನಗಳಲ್ಲಿ ಯಶಸ್ಸನ್ನು ಗಳಿಸುತ್ತಾರೆ.ಶಿಕ್ಷಣ ಪಡೆಯುವಾಗ ಈ ವಿಷಯಗಳ ಬಗ್ಗೆ ಲಕ್ಷ ವಹಿಸುವದು ಅಗತ್ಯವಾಗಿದೆ. ಫೋಟೋಗ್ರಾಫಿ,ಜ್ಯೋತಿಷ್ಯ, ಸಾಮುದ್ರಿಕ ಶಾಸ್ತ್ರ, ವಿಜ್ಞಾನ, ಸೌಂದರ್ಯಗಳ ಅಧ್ಯಯನ ನಡೆಸಿದರೆ ಒಳಿತು.
ಮೇಷ - ಆರೋಗ್ಯ
ಮೀನ ರಾಶಿಯವರ ಜಾತಕದಲ್ಲಿ ರಕ್ತದೊತ್ತಡ, ಕಾಲು ಸೀಳುವದು, ಎದೆಯಲ್ಲಿ ನೋವು, ತಲೆನೋವು, ಭಯಗಳು ಕಾಡುತ್ತಿರುತ್ತವೆ. ಮಾದಕ ವಸ್ತುಗಳ ಸೇವನೆಯಿಂದ ದೇಹದಲ್ಲಿ ಭಯ ಮನೆ ಮಾಡಿರುತ್ತದೆ. ಯಾವಾಗಲು ಅಜೀರ್ಣತೆ ಕಾಡುತ್ತದೆ .
ಮೇಷ - ಗೃಹ-ಕುಟುಂಬ
ಮೀನ ರಾಶಿಯವರಲ್ಲಿ ಸಂತಾನಸುಖ ಹೆಚ್ಚಾಗಿರುತ್ತದೆ. ಇದರಿಂದಾಗಿ ಹೆಚ್ಚಿನ ಮಕ್ಕಳು ಆಗುವ ಯೋಗವಿರುತ್ತದೆ. ತಂದೆಯೊಂದಿಗೆ ನಿಕಟ ಸಂಬಂಧವಿರುತ್ತದೆ. ತಂದೆಯಲ್ಲಿ ಪ್ರೀತಿ ಮತ್ತು ಗೌರವವಿರುತ್ತದೆ .
ಮೇಷ - ಅದೃಷ್ಟದ ದಿನ
ಮೀನ ರಾಶಿಯವರಿಗೆ ಬ್ರಹ್ಮಸ್ಪತಿ ಗ್ರಹದೊಂದಿಗೆ ನಿಕಟವಾಗಿರುತ್ತದೆ. ಈ ರಾಶಿಯವರಿಗೆ ಗುರುವಾರ ಭಾಗ್ಯಶಾಲಿ ದಿನವಾಗಿರುತ್ತದೆ. ಈ ದಿನದಂದು ಸಂತೋಷದಿಂದ ಇರುತ್ತಾರೆ. ಬುಧವಾರ ಅಶುಭವಾಗಿರುತ್ತದೆ. .
ಮೇಷ - ಅದೃಷ್ಟ ಸಂಖ್ಯೆ
ಈ ರಾಶಿಯವರ ಶುಭ ಅಂಕ 1 ಮತ್ತು 4. 1, 10, 28, 37, 46, 55, 64 ಹಾಗೂ 4, 13, 22, 31, 40, 58, 67, 76 ಶುಭಕಾರಕ. ಇದಲ್ಲದೆ 2, 3, 9 ಅಂಕ ಶುಭ, 5, 6, 7, 8 ಅಂಕ ಅಶುಭವಾಗಿದೆ.