ಸೋಮವಾರ, 8 ಮಾರ್ಚ್ 2021
  • ಕೊರೊನಾ ವೈರಸ್
  • ಸುದ್ದಿಗಳು
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಕರ್ನಾಟಕ ಸುದ್ದಿ
    • ಪ್ರಚಲಿತ
  • ಸ್ಯಾಂಡಲ್ ವುಡ್
    • ಮನರಂಜನೆ
    • ಸುದ್ದಿ/ಗಾಸಿಪ್
    • ಬಾಲಿವುಡ್‌
    • ಇನ್ನಷ್ಟು ಹಾಸ್ಯ.
    • ಪ್ರವಾಸೋದ್ಯಮ
  • ಕ್ರಿಕೆಟ್‌
  • ವಿಡಿಯೋ
  • ಇನ್ನಷ್ಟು ಹಾಸ್ಯ
    • ಜೋಕ್ ಜೋಕ್
    • ಸಂತಾ-ಬಂತಾ
    • ಗಂಡು-ಹೆಣ್ಣು
    • ಮಕ್ಕಳ ಜೋಕ್‌
  • ಆರೋಗ್ಯ
    • ಆರೋಗ್ಯ
    • ಆರೋಗ್ಯ ಟಿಪ್ಸ್‌
    • ಲೇಖನಗಳು
ಕನ್ನಡ
  • हिंदी
  • தமிழ்
  • मराठी
  • తెలుగు
  • മലയാളം
  • ಕನ್ನಡ
  • ગુજરાતી
  • English
ರಾಷ್ಟ್ರೀಯಅಂತಾರಾಷ್ಟ್ರೀಯಕರ್ನಾಟಕ ಸುದ್ದಿಪ್ರಚಲಿತ
ಮನರಂಜನೆಸುದ್ದಿ/ಗಾಸಿಪ್ಬಾಲಿವುಡ್‌ಇನ್ನಷ್ಟು ಹಾಸ್ಯ.ಪ್ರವಾಸೋದ್ಯಮ
ಜೋಕ್ ಜೋಕ್ಸಂತಾ-ಬಂತಾಗಂಡು-ಹೆಣ್ಣುಮಕ್ಕಳ ಜೋಕ್‌
ಆರೋಗ್ಯಆರೋಗ್ಯ ಟಿಪ್ಸ್‌ಲೇಖನಗಳು
  1. ಜ್ಯೋತಿಷ್ಯ
  2. ರಾಶಿ ಗುಣಗಳು ವೃಶ್ಚಿಕ

 

ಕನ್ಯಾ - ಶಾರೀರಿಕ
ವೃಶ್ಚಿಕ ರಾಶಿಯವರ ಕೈಗಳು ಅಗಲವಾಗಿದ್ದು ಹೆಚ್ಚು ಮಾಂಸಭರಿತವಾಗಿರುತ್ತವೆ.ಕೈಗಳು ಉದ್ದ ಕಡಿಮೆಯಾಗಿದ್ದು ಬಲಿಷ್ಟವಾಗಿರುತ್ತವೆ. ಬೆರಳುಗಳು ದಪ್ಪವಾಗಿರುತ್ತವೆ. ಶುಕ್ರ ಬಲವಾಗಿರುತ್ತಾನೆ. ಮೂಗು ಮತ್ತು ಬೆರಳುಗಳ ಮೇಲೆ ಕಪ್ಪು ಚುಕ್ಕೆ ಇರುತ್ತದೆ
ಮೇಷ - ವ್ಯವಹಾರ
ವೃಶ್ಚಿಕ ರಾಶಿಯವರು ಔಷಧಿ, ವಿದ್ಯುತ್ ಉಪಕರಣಗಳ ವ್ಯಾಪಾರ ಮಾಡುತ್ತಾರೆ. ಅಮದು ರಫ್ತು ವ್ಯಾಪಾರದಲ್ಲಿ ಲಾಭಗಳಿಸುತ್ತಾರೆ
ಮೇಷ - ವ್ಯವಹಾರ
ವೃಶ್ಚಿಕ ರಾಶಿಯವರ ಅಭಿಲಾಷೆಗಳು ವಿಳಂಬವಾದರು ಈಡೇರುತ್ತವೆ.ಸರಿಯಾದ ದಿಕ್ಕಿನಲ್ಲಿ ಜೀವನ ಸಾಗಿಸಿ ಬಾಳುತ್ತಾರೆ
ಮೇಷ - ಗುಣ
ಸ್ವಾರ್ಥ ಸಾಧನೆಗಾಗಿ ಬೇರೆಯವರೊಂದಿಗೆ ಅನೈತಿಕ ಮಾರ್ಗದಲ್ಲಿ ಸಾಗಬೇಕಾಗುತ್ತದೆ. ಯೋಜನೆ ರೂಪಿಸುವವರು ಕಠಿಣ ಗುಣಗಳನ್ನು ಅಳವಡಿಸಿಕೊಳ್ಳಬೇಕಾಗುತ್ತದೆ. ಒಳಮನಸ್ಸನ್ನು ಹತೋಟಿಯಲ್ಲಿಟ್ಟು ಕೊಳ್ಳಬೇಕಾಗುತ್ತದೆ.ಭಾವನಾತ್ಮಕ ವಿಚಾರಗಳಿಗೆ ಮನಸ್ಸಿನ ನಿಯಂತ್ರಣವಿರಬೇಕಾಗುತ್ತದೆ.
ಮೇಷ - ಜೀವನ ಭಾಗ್ಯ
ವೃಶ್ಚಿಕ ರಾಶಿಯವರು ಜೀವನದಲ್ಲಿ ಸಫಲತೆಯನ್ನು ಪಡೆಯುತ್ತಾರೆ.ಈ ರಾಶಿಯವರು ಮನಬಿಚ್ಚಿ ದುಂದು ವೆಚ್ಚಗಾರರಾಗಿರುತ್ತಾರೆ.ಆದೇ ಅವರ ಯಶಸ್ವಿನ ಮಾರ್ಗವಾಗಿರುತ್ತದೆ. ತಮ್ಮಲ್ಲಿರುವ ಕಲೆಯಿಂದ ವ್ಯಾಪಾರವನ್ನು ವೃದ್ದಿಗೊಳಿಸುತ್ತಾರೆ.ಈ ರಾಶಿಯವರು ಅನೇಕ ಕ್ಷೇತ್ರಗಳಲ್ಲಿ ಪರಿಣಿತಿಯನ್ನು ಹೊಂದಿರುತ್ತಾರೆ
मेष - ಅದೃಷ್ಟ ಬಣ್ಣ
ವೃಶ್ಚಿಕ ರಾಶಿಯವರಿಗೆ ಕೆಂಪು ಬಣ್ಣ ಲಾಭವನ್ನು ತರುತ್ತದೆ. ಈ ಬಣ್ಣದ ಉಡುಗೆಗಳನ್ನು ಧರಿಸುವುದರಿಂದ ಮನಶಾಂತಿ ಇರುತ್ತದೆ. ಕೆಂಪು ಬಣ್ಣದ ಕರವಸ್ತ್ರ ಜೇಬಿನಲ್ಲಿ ಇಡುವುದರಿಂದ ಅಂದುಕೊಂಡ ಕೆಲಸಗಳು ನೇರವೇರುತ್ತವೆ..
ಮೇಷ - ಪ್ರೇಮ ಸಂಬಂಧ
ವೃಶ್ಚಿಕ ರಾಶಿಯವರು ಪ್ರೇಮಕ್ಕಾಗಿ ಪರಿತಪಿಸುತ್ತಾರೆ. ಪ್ರೇಮವೇ ಅವರಿಗೆ ಶಕ್ತಿಯಾಗಿರುತ್ತದೆ. ಆದರೆ ಕೆಲವರು ಅವರನ್ನು ಕಾಮುಕರು ಎನ್ನುತ್ತಾರೆ. ಕಾಮದಲ್ಲಿ ಪ್ರೇಮವನ್ನು ನೋಡುತ್ತಾರೆ. ಕಾಮ ಮತ್ತು ಪ್ರೇಮದಲ್ಲಿ ಸಿಂಹ ರಾಶಿಯವರಿಗಿಂತ ಮುಂಚೂಣಿಯಲ್ಲಿರುತ್ತಾರೆ.
ಮೇಷ - ಗೆಳೆತನ
ವೃಶ್ಚಿಕ ರಾಶಿಯವರಿಗೆ ಕರ್ಕ, ಸಿಂಹ, ಮೇಷ, ಧನು, ಮೀನ ರಾಶಿಯವರೊಂದಿಗೆ ಉತ್ತಮ ಗೆಳೆತನವಿರುತ್ತದೆ. ತುಲಾ, ಧನು ಮತ್ತು ಮೇಷ ರಾಶಿಯವರೊಂದಿಗೆ ಉದಾಸೀನರಾಗಿರುತ್ತಾರೆ. ಮಿಥುನ ಹಾಗೂ ಕನ್ಯಾರಾಶಿಯವರೊಂದಿಗೆ ವಿರೋಧವಿರುತ್ತದೆ. ವೃಶ್ಚಿಕ ರಾಶಿಯವರಿಗೆ ಕರ್ಕ, ಸಿಂಹ, ಮೇಷ, ಧನು, ಮೀನ ರಾಶಿಯವರೊಂದಿಗೆ ಉತ್ತಮ ಬಾಂಧವ್ಯ ಇರುತ್ತದೆ. ಇವರೊಂದಿಗೆ ಗೆಳೆತನದ ಜೊತೆಗೆ ಪಾಲುದಾರರು ಆಗಬಹುದು. ಈ ರಾಶಿಯವರು ತುಲಾ ಮತ್ತು ಧನು, ಮೇಷ ರಾಶಿಯವರೊಂದಿಗೆ ಅಸಮಧಾನದಿಂದ ಇರುತ್ತಾರೆ. ಮಿಥುನ ಮತ್ತು ಕನ್ಯಾ ರಾಶಿಯವರೊಂದಿಗೆ ವಿರೋಧಿಗಳಾಗಿರುತ್ತಾರೆ.
ಮೇಷ - ಹವ್ಯಾಸಗಳು
ವೃಶ್ಚಿಕ ರಾಶಿಯವರಿಗೆ ತಮಗೆ ಬೇಕಾದ ವಸ್ತುಗಳ ಬಗ್ಗೆ ವ್ಯಾಮೋಹದಿಂದ ಇರುತ್ತಾರೆ.ಭಾರಿ ವೆಚ್ಚದ ಕಾರುಗಳು,ಆಭರಣಗಳು ಅವರನ್ನು ಆಕರ್ಷಿತಗೊಳಿಸುತ್ತವೆ.ಭೋಜನಪ್ರಿಯರು ಆಗಿರುತ್ತಾರೆ. ಪ್ರೇಮ ಪುಸ್ತಕಗಳನ್ನು ಓದುವಲ್ಲಿ ಮಗ್ನರಾಗಿರುತ್ತಾರೆ
ಮೇಷ - ವೈವಾಹಿಕ ಜೀವನ
ವೃಶ್ಚಿಕ ರಾಶಿಯವರು ತಮ್ಮ ಸಂಗಾತಿಯಿಂದ ತೃಪ್ತಿಹೊಂದಲು ಬಯಸುತ್ತಾರೆ. ತೃಪ್ತಿ ದೊರೆಯದಿದ್ದಲ್ಲಿ ವಿಚ್ಚೇದನದವರೆಗೂ ಹೋಗುತ್ತಾರೆ. ಪುರುಷರು ತಮ್ಮ ಪತ್ನಿಯನ್ನು ಪ್ರಿಯತಮಳ ರೂಪದಲ್ಲಿ ನೋಡುತ್ತಾರೆ. ಈ ರಾಶಿಯವರು ವಿವಾಹವನ್ನು ಪರಿವರ್ತನೆಯ ಕಾಲ ಎಂದು ತಿಳಿಯುತ್ತಾರೆ.
ಮೇಷ - ಗುಣ
ಪ್ರೌಢತೆ ಹಾಗೂ ಬುದ್ದಿಮತ್ತೆ ಕೊರತೆಯಿಂದ ಸಮಸ್ಯೆಗಳನ್ನು ಸೃಷ್ಟಿ ಮಾಡುತ್ತಾರೆ. ಈ ರಾಶಿಯವರಿಗೆ ತಾಳ್ಮೆ ಇರುವದಿಲ್ಲ. ಅವರು ಎಲ್ಲರನ್ನು ವಿರೋಧಿಸಿ ಮಾತನಾಡುತ್ತಾರೆ. ಬೇರೆಯವರನ್ನು ಕೋಪದಿಂದ ತೆಗಳಿದಲ್ಲಿ ಅವರು ಅದಕ್ಕೆ ಕ್ಷಮೆ ಕೋರುವದಿಲ್ಲ
ಮೇಷ - ಅದೃಷ್ಟ ರತ್ನ
ವೃಶ್ಚಿಕ ರಾಶಿಯವರಿಗೆ ರತ್ನ ಭಾಗ್ಯಶಾಲಿಯಾಗಿರುತ್ತದೆ. ಕೆಟ್ಟ ಘಳಿಗೆ ಆರಂಭವಾದಲ್ಲಿ ರತ್ನದ ಹರಳನ್ನು ಧರಿಸಬೇಕು. ಮಂಗಳವಾರದಂದು ಬಂಗಾರ ಅಥವಾ ತಾಮ್ರದಲ್ಲಿ 6 ರತ್ನದ ಹರಳುಗಳನ್ನು ಹೊಂದಿರುವ ಉಂಗುರವನ್ನು ಧರಿಸಬೇಕು.
ಮೇಷ - ವ್ಯಕ್ತಿತ್ವ
ವೃಶ್ಚಿಕ ರಾಶಿಯವರು ಬುದ್ದಿವಂತರಾಗಿದ್ದು ಗಂಭೀರವದನರಾಗಿರುತ್ತಾರೆ.ಈ ರಾಶಿಯವರು ಧಾರ್ಮಿಕ ವಿಚಾರ, ಗುಣಶಾಲಿ, ಧೃಢ ವ್ಯಕ್ತಿತ್ವ, ಕೋಪವಂತರಾಗಿರುತ್ತಾರೆ. ಮಾನಸಿಕವಾಗಿ ಚಂಚಲ ಸ್ವಭಾವವನ್ನು ಹೊಂದಿರುತ್ತಾರೆ
ಮೇಷ - ಶಿಕ್ಷಣ
ವೃಶ್ಚಿಕ ರಾಶಿಯವರು ಚಿಕಿತ್ಸೆ, ಜೋತಿಷ್ಯ, ವಿಜ್ಞಾನ ವಾಣಿಜ್ಯ,ರಾಜಕಾರಣವನ್ನು ಅಧ್ಯಯನ ಮಾಡಿದವರಿಗೆ ಸಫಲತೆ ದೊರೆಯುತ್ತದೆ.
ಮೇಷ - ಆರೋಗ್ಯ
ವೃಶ್ಚಿಕ ರಾಶಿಯವರು ರಕ್ತ ವಿಚಾರಕ್ಕೆ ಸಂಬಂಧಿಸಿದ ರೋಗಗಳಿಂದ ಬಳಲುತ್ತಿರುತ್ತಾರೆ. ದೈನಂದಿನ ಚಟುವಟಿಕೆಗಳಲ್ಲಿ ನಿಯಮಿತವಾಗಿಲ್ಲದಿರುವದು, ಆಹಾರ ಪಚನೆಗೊಳ್ಳದಿರುವದು, ಆಲಸ್ಯ, ಉತ್ಸಾಹವಿಲ್ಲದಿರುವದು ಕಂಡುಬರುತ್ತದೆ. .
ಮೇಷ - ಗೃಹ-ಕುಟುಂಬ
ವೃಶ್ಚಿಕ ರಾಶಿಯವರು ತಮ್ಮ ಸಂಬಂಧಿಗಳನ್ನು ನಂಬುವದಿಲ್ಲ. ಈ ರಾಶಿಯವರು ಯಾವುದೇ ಬಂಧನಕ್ಕೆ ಒಳಗಾಗುವದಿಲ್ಲ, ಸ್ವತಂತ್ರರಾಗಿರಲು ಬಯಸುತ್ತಾರೆ. ನ್ಯಾಯಾಲಯದ ವಿಚಾರಗಳಲ್ಲಿ ನಂಬಿಕಸ್ತರು ಮೋಸ ಮಾಡುವ ಸಾಧ್ಯತೆಗಳು ಇರುತ್ತವೆ
ಮೇಷ - ಅದೃಷ್ಟದ ದಿನ
ವೃಶ್ಚಿಕ ರಾಶಿಯವರು ಮಂಗಳ ಗ್ರಹದೊಂದಿಗೆ ನಿಕಟ ಸಂಬಂಧ ಹೊಂದಿರುತ್ತಾರೆ. ಆದರಿಂದ ಇವರ ಶುಭವಾರ ಮಂಗಳವಾರ ಆಗಿರುತ್ತದೆ. ಈ ದಿನದಂದು ವಿಶೇಷ ಸಂತೋಷದಿಂದ ಇರುತ್ತಾರೆ .
ಮೇಷ - ಅದೃಷ್ಟ ಸಂಖ್ಯೆ
ಈ ರಾಶಿಯವರಿಗೆ 6 ಸಂಖ್ಯೆ ಶುಭವಾಗಿರುತ್ತದೆ. 4, 5, 8 ಶುಭ, 3, 7, 9 ಸಮ ಮತ್ತು 1, 2 ಅಶುಭವಾಗಿರುತ್ತವೆ.

  

ರಾಶಿಚಕ್ರ ಸಂಕೇತ

  • ಶಾರೀರಿಕ
  • ವ್ಯವಹಾರ
  • ಸಂಪತ್ತು
  • ಗುಣ
  • ಜೀವನ ಭಾಗ್ಯ
  • ಅದೃಷ್ಟ ಬಣ್ಣ
  • ಪ್ರೇಮ ಸಂಬಂಧ
  • ಗೆಳೆತನ
  • ಹವ್ಯಾಸಗಳು
  • ವೈವಾಹಿಕ ಜೀವನ
  • ದೌರ್ಬಲ್ಯ
  • ಅದೃಷ್ಟ ರತ್ನ
  • ವ್ಯಕ್ತಿತ್ವ
  • ಶಿಕ್ಷಣ
  • ಆರೋಗ್ಯ
  • ಗೃಹ-ಕುಟುಂಬ
  • ಅದೃಷ್ಟದ ದಿನ
  • ಅದೃಷ್ಟ ಸಂಖ್ಯೆ
 

ಸುದ್ದಿ ಜಗತ್ತು

  • ಸುದ್ದಿಗಳು
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಕರ್ನಾಟಕ ಸುದ್ದಿ
    • ಪ್ರಚಲಿತ
  • ವ್ಯವಹಾರ
    • ಷೇರುಸೂಚ್ಯಂಕ
  • ಚುನಾವಣೆ 2014

    ಮನರಂಜನೆ

    • ಸ್ಯಾಂಡಲ್ ವುಡ್
      • ಮನರಂಜನೆ
        • ಜೋಕ್ ಜೋಕ್
          • ಪ್ರವಾಸೋದ್ಯಮ

            ಕ್ರೀಡಾ ಜಗತ್ತು

            • ಕ್ರಿಕೆಟ್‌
              • ಕ್ರಿಕೆ
            • ಇತರ ಕ್ರೀಡೆಗಳು
              • ಇತರ ಕ್ರೀಡೆಗಳು
                • ಕ್ರೀಡಾಳುಗಳು
                  • ಲೇಖನಗಳು
                • ಸುದ್ದಿ

                ವಿವಿಧ

                • ವಿವಿಧ
                  • ಆರೋಗ್ಯ
                    • ಆರೋಗ್ಯ ಟಿಪ್ಸ್
                    • ಸೌಂದರ್ಯ ಟಿಪ್ಸ್‌
                      • ಸೌಂದರ್ಯ
                      • ಸೌಂದರ್ಯ ಲೇಖನಗಳು
                    • ಅಡುಗೆ
                      • ಸಸ್ಯಾಹಾರ

                      ಧರ್ಮ

                      • ಜೈನ ಧರ್ಮ

                        ಜ್ಯೋತಿಷ್ಯ

                        • ಜ್ಯೋತಿಷ್ಯ
                          • ಜ್ಯೋತಿಷ್ಯಶಾಸ್ತ್ರ

                          ಮುಖ್ಯ ಪುಟ ನಮ್ಮ ಬಗ್ಗೆ ಪ್ರತಿಕ್ರಿಯೆ ಜಾಹೀರಾತು ಹಕ್ಕುನಿರಾಕರಣೆ ನಮ್ಮನ್ನು ಸಂಪರ್ಕಿಸಿ ಗೋಪ್ಯತಾ ನಿಯಮಗಳು
                          Copyright 2021, Webdunia.com