ರಾಶಿ ಫಲ
ಮಕರ - ಶಿಕ್ಷಣ
ಮಕರ ರಾಶಿಯವರು ಅಧ್ಯಯನ ಶೀಲರಾಗಿರುತ್ತಾರೆ. ಓದುವುದು ಇವರ ಹವ್ಯಾಸವಾಗಿರುತ್ತದೆ. ಮಕರ ರಾಶಿಯವರು ಶಾಸ್ತ್ರ, ವಕೀಲರು, ವಿಜ್ಞಾನಿಗಳು, ಕೃಷಿಕರು, ಸಂಗೀತಜ್ಞರು ಆಗುವದರಿಂದ ಬೇಗ ಸಫಲತೆ ಕಾಣುತ್ತಾರೆ.
ರಾಶಿ ಫಲ