ನಿತ್ಯ ಭವಿಷ್ಯ
ವಾರ ಭವಿಷ್ಯ
ಮಾಸಿಕ ಭವಿಷ್ಯ
ವಾರ್ಷಿಕ ಭವಿಷ್ಯ
ರಾಶಿ ಫಲ
ಮೀನ - ಸಂಪತ್ತು
ಮೀನ ರಾಶಿಯವರಲ್ಲಿ ಹಣ ಹೇರಳವಾಗಿ ದೊರೆಯುತ್ತದೆ. ಆದರೆ ದುಂದುವೆಚ್ಚದ ಕಾರಣ ಹಣ ಕೈಯಲ್ಲಿ ನಿಲ್ಲುವುದಿಲ್ಲ. ಆದರೆ ಈ ರಾಶಿಯವರಿಗೆ ಜೀವನದಲ್ಲಿ ಹಣದ ಕೊರತೆ ಬೀಳುವುದಿಲ್ಲ. ಹಣ ಇವರಿಗೆ ಒಂದು ಸಾಧನವಾಗಿರುತ್ತದೆ.
ರಾಶಿ ಫಲ