ಆಂಟಿ, ಯುವತಿಯರಿಗೆ ಬ್ಯಾಡ್ ನ್ಯೂಸ್

ದಕ್ಷಿಣ ಕನ್ನಡ| Jagadeesh| Last Modified ಶನಿವಾರ, 11 ಜುಲೈ 2020 (16:52 IST)
ಯುವತಿಯರು ಹಾಗೂ ಆಂಟಿಯರು ತಮ್ಮ ಸೌಂದರ್ಯ ಕಾಪಾಡಿಕೊಳ್ಳಲು ಹೋಗುತ್ತಿದ್ದ ಬ್ಯೂಟಿ ಪಾರ್ಲರ್ ಗಳನ್ನು ಬಂದ್ ಮಾಡಲಾಗಿದೆ.

ರಾಜ್ಯದ ಈ ಜಿಲ್ಲೆಯಲ್ಲಿ ಸ್ವಯಂ ಪ್ರೇರಿತವಾಗಿ ಬ್ಯೂಟಿ ಪಾರ್ಲರ್ ಗಳನ್ನು ಬಂದ್ ಮಾಡುವ ನಿರ್ಧಾರಕ್ಕೆ ಬರಲಾಗಿದೆ.
ಡೆಡ್ಲಿ ಕೊರೊನಾ ವೈರಸ್ ಕಾಟ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬ್ಯೂಟಿ ಪಾರ್ಲರ್ ಗಳು ಬಂದ್ ಆಗಿರಲಿವೆ.

ಕೊರೊನಾ ನಿಯಂತ್ರಣಕ್ಕೆ ಬಂದ ಬಳಿಕವಷ್ಟೇ ಬ್ಯೂಟಿ ಪಾರ್ಲರ್ ಗಳು ಶುರುಮಾಡುವಂತೆ ಬ್ಯೂಟಿಪಾರ್ಲರ್ ಸಂಘದ ಸದಸ್ಯರೆಲ್ಲಾ ಸಭೆ ಸೇರಿ ತೀರ್ಮಾನಿಸಿದ್ದಾರೆ.


ಇದರಲ್ಲಿ ಇನ್ನಷ್ಟು ಓದಿ :