ಮನೆಯಲ್ಲಿಯೇ ಲಿಪ್ ಕೇರ್ ತಯಾರಿಸುವುದು ಹೇಗೆ ಗೊತ್ತಾ?

ಬೆಂಗಳೂರು| pavithra| Last Modified ಶನಿವಾರ, 6 ಜೂನ್ 2020 (08:35 IST)

ಬೆಂಗಳೂರು : ಗಾಳಿಯಿಂದ, ತುಂಬಾ ಚಳಿ ಇದ್ದಾಗ ತುಟಿಗಳು ಒರಟಾಗುತ್ತಿರುತ್ತವೆ ಮಾತ್ರವಲ್ಲ ಕಪ್ಪು ಬಣ್ಣಕ್ಕೆ ತಿರುಗುತ್ತವೆ. ಈ ಸಮಸ್ಯೆಯನ್ನು ಹೋಗಲಾಡಿಸಲು ಮನೆಯಲ್ಲಿಯೇ ಈ ಲಿಪ್ ಕೇರ್ ತಯಾರಿಸಿ ಬಳಸಿ.


 

1 ಬೀಟ್ ರೋಟ್ ನ್ನು ಸಿಪ್ಪೆ ತೆಗೆದು ರುಬ್ಬಿ ರಸ ತೆಗೆಯಿರಿ. ಈ ರಸವನ್ನು ಒಂದು ಪಾತ್ರೆಯಲ್ಲಿ ಹಾಕಿ ಚೆನ್ನಾಗಿ ಕುದಿಸಿ. ಬಳಿಕ ಅದನ್ನು 1 ಕಪ್ ಗೆ ಹಾಕಿ ಅದಕ್ಕೆ ಬಿಸಿ ಮಾಡಿ ಕರಗಿಸಿದ 1 ಚಮಚ  ತುಪ್ಪವನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಒಂದು ಬಾಟಲ್ ಗೆ ಹಾಕಿ ಫ್ರಿಜರ್ ನಲ್ಲಿ ಇಡಿ. ಬಳಿಕ ಅದನ್ನು ಲಿಪ್ ಗೆ ಹಚ್ಚುವುದರಿಂದ ತುಟಿ ಆರೋಗ್ಯಕರವಾಗಿ ಕೆಂಪಾಗಿರುತ್ತದೆ.

 
ಇದರಲ್ಲಿ ಇನ್ನಷ್ಟು ಓದಿ :