ನಿಮಗೆ ದಾಡಿ ತುರಿಸುತ್ತಿದೆಯೇ? ಹಾಗಿದ್ದರೆ ಏನು ಮಾಡಬೇಕು?

ಬೆಂಗಳೂರು| Krishnaveni K| Last Modified ಸೋಮವಾರ, 13 ಜುಲೈ 2020 (09:13 IST)
ಬೆಂಗಳೂರು: ಪುರುಷರು ಗಡ್ಡ ಬೆಳೆಸುವುದು ಇತ್ತೀಚೆಗಿನ ಟ್ರೆಂಡ್. ಆದರೆ ದಾಡಿಯಲ್ಲಿ ತುರಿಕೆ ಅಸಹನೀಯವೆನಿಸುತ್ತಿದೆಯೇ? ಹಾಗಿದ್ದರೆ ಏನು ಮಾಡಬೇಕು ಗೊತ್ತಾ?

 
  • ಆಗಾಗ ಶುದ್ಧ ನೀರಿನಿಂದ ಗಡ್ಡ ತೊಳೆಯುತ್ತಿರಿ.
  • ದಾಡಿಯಲ್ಲಿ ತೇವಾಂಶವಿರುವಂತೆ ನೋಡಿಕೊಳ್ಳಿ.
  • ದಾಡಿಗೆ ರಾಸಾಯನಿಕ ಯುಕ್ತ ಕಂಡೀಷನರ್, ಶ್ಯಾಂಪೂ, ಬಣ್ಣಗಳ ಬಳಕೆ ಮಾಡಬೇಡಿ.
  • ಆಗಾಗ ದಾಡಿಯನ್ನು ಟ್ರಿಮ್ ಮಾಡಿಕೊಳ್ಳುವ ಅಭ್ಯಾಸ ಮಾಡಿಕೊಳ್ಳಿ.
ಇದರಲ್ಲಿ ಇನ್ನಷ್ಟು ಓದಿ :