ಮುಲ್ತಾನಿ ಮಿಟ್ಟಿ ಫೇಸ್ ಪ್ಯಾಕ್ ತಯಾರಿಸಲು ಇದನ್ನು ಬಳಸಿ

ಬೆಂಗಳೂರು| pavithra| Last Modified ಬುಧವಾರ, 27 ಮೇ 2020 (08:48 IST)
ಬೆಂಗಳೂರು : ತ್ಚಚೆಯ ಅಂದ ಹೆಚ್ಚಿಸಲು ಮುಲ್ತಾನಿ ಮಿಟ್ಟಿ ತುಂಬಾ ಸಹಕಾರಿ. ಇದರಿಂದ ಫೇಸ್ ಪ್ಯಾಕ್ ತಯಾರಿಸಿ ಮುಖಕ್ಕೆ ಹಚ್ಚಿದರೆ ತುಂಬಾ ಒಳ್ಳೆಯದು. ಹಾಗಾದ್ರೆ ಈ ಮುಲ್ತಾನಿ ಮಿಟ್ಟಿ ಫೇಸ್ ಪ್ಯಾಕ್ ತಯಾರಿಸಲು ಏನೆಲ್ಲಾ ಮಿಕ್ಸ್ ಮಾಡಬಹುದು ಎಂಬ ಮಾಹಿತಿ ಇಲ್ಲಿದೆ ನೋಡಿ.

*1 ಚಮಚ  ಮುಲ್ತಾನಿ ಮಿಟ್ಟಿ , 1 ಚಮಚ ರೋಸ್ ವಾಟರ್ ಹಾಗೂ 2 ಹನಿ ನಿಂಬೆ ರಸ ಸೇರಿಸಿ ಮಿಶ್ರಣ ಮಾಡುವ ಮೂಲಕ ಪೇಸ್ಟ್ ತಯಾರಿಸಿ.

*1 ಚಮಚ  ಮುಲ್ತಾನಿ ಮಿಟ್ಟಿ, 2 ಚಮಚ ಬೆರೆಸಿ ಪೇಸ್ಟ್ ತಯಾರಿಸಿ.

* 1 ಚಮಚ  ಮುಲ್ತಾನಿ ಮಿಟ್ಟಿ ಮತ್ತು 2 ಚಮಚ ಮೊಸರಿನ ಪೇಸ್ಟ್ ತಯಾರಿಸಿ.
ಇದರಲ್ಲಿ ಇನ್ನಷ್ಟು ಓದಿ :