ಹೆಬ್ಬೆಟ್ಟು ಒತ್ತಿ ಭವಿಷ್ಯ ತಿಳಿಯಿರಿ!

WD
ಅಲ್ಲಿನ ಓರ್ವ ನಾಡಿ ಜ್ಯೋತಿಷಿ ಕೆ. ವಿ. ಬಾಬುಸ್ವಾಮಿ ಪ್ರಕಾರ ಹೆಬ್ಬೆರುಳು ಗುರುತಿನಲ್ಲಿ 108 ಪ್ರಕಾರಗಳಿದ್ದು, ಸಾವಿರಾರು ವರ್ಷಗಳ ಹಿಂದೆ ಬರೆದಿರುವ ತಾಳೆಗರಿಗಳಲ್ಲಿ ಬರೆದಿರುವ ವ್ಯಾಖ್ಯಾನಗಳ ಆಧಾರದ ಮೇಲೆ ಹೇಳಲಾಗುವುದು ಎಂದು ಮಾಹಿತಿ ನೀಡಿದರು.

ಇಷ್ಟೆಲ್ಲ ಅವನು ಹೇಳಿದ ಮೇಲೆ ನಾವು ಸುಮ್ಮನೆ ಕುಳಿತುಕೊಳ್ಳಲಾಗುತ್ತದೆಯೇ? ಉಹೂಂ ಸಾಧ್ಯವಿಲ್ಲ. ನಾವು ಒಂದು ಕೈ ನೋಡಿಯೇ ಬಿಡುವಾ ಎಂದುಕೊಂಡು ನಮ್ಮವರೇ ಒಬ್ಬರು ಭವಿಷ್ಯ ಕೇಳುವುದಕ್ಕೆ ಮುಂದಾದರು. ಸರಿ ಎಂದು ಹೆಬ್ಬೆರಳು ಒತ್ತಿದ ಮೇಲೆ, ಇದು ಶಂಖ ಗುರುತು ಎಂದು ಬಾಬುಸ್ವಾಮಿ ಹೇಳಿದವನೆ ಒಳಗೆ ಹೋಗಿ ಒಂದಷ್ಟು ತಾಳೆಗರಿಗಳನ್ನು ತಂದ.

WD
ಅವನು ಮೊದಲು ಹೇಳಿದ್ದಿಷ್ಟು- ನಾನು ಕೇಳುವ ಪ್ರಶ್ನೆಗಳಿಗೆ ಹೌದು, ಇಲ್ಲ ಇವೆರಡು ಉತ್ತರ ಮಾತ್ರ ಬರಬೇಕು ದುಸರಾ ಮಾತೇ ಇಲ್ಲ ಎಂದ.

ಸರಿ ಎಂದು ನಮ್ಮವರು ತಲೆಯಾಡಿಸಿದರು.ಇದರಲ್ಲಿ ಇನ್ನಷ್ಟು ಓದಿ :  

ನೀವು ನಂಬುವಿರಾ

ಅಶ್ವತ್ಥಾಮ ಇನ್ನೂ ಬದುಕಿದ್ದಾನೆಯೇ?

ಅಸೀರಗಢದ ಕೋಟೆ... ಇದು ನಿಗೂಢತೆಗಳ ಮತ್ತು ರಹಸ್ಯಗಳನ್ನು ಒಡಲಲ್ಲಿ ಇರಿಸಿಕೊಂಡ ಕೋಟೆ. ಇದರಲ್ಲಿರುವ ...

ನಾಯಿ ಕಡಿತಕ್ಕೆ ಚರಂಡಿ ಸ್ನಾನ ಮದ್ದು!

ಆಹಾ ! ಜಗತ್ತಿನಲ್ಲಿ ಇನ್ನೂ ಎಂತೆಂತಹ ಪರಿಹಾರಗಳನ್ನು ಮನುಷ್ಯ ಶೋಧಿಸುತ್ತಾನೆ ಎಂದರೆ ಲೆಕ್ಕವಿಲ್ಲ.

ಜೀವ ಬಲಿ ತೆಗೆದುಕೊಂಡ ಕುರುಡು ನಂಬಿಕೆ

ನಂಬಿಕೆ ಅಪನಂಬಿಕೆಗಳೇ ಮನುಷ್ಯನ ಜೀವಾಳ. ಎಂಥಾ ವಿಚಿತ್ರ ನೋಡಿ, ನಂಬುವುದಕ್ಕೂ ಒಂದು ಮಿತಿ ಬೇಡವೆ?

ಮುಟ್ಟಿದರೆ ರೋಗ ಉಪಶಮನ!

ಆದರೆ ಇಲ್ಲಿ ಸರ್ವ ಸಂಗ ಪರಿತ್ಯಾಗಿ "ಲೋಕ ಕಲ್ಯಾಣಾರ್ಥಂ ಇದಂ ಶರೀರಂ" ಎಂದು ತನ್ನ ಬಳಿ ಬರುವ ರೋಗಿಗಳನ್ನು ...