ಕೆಟ್ಟ ಕನಸು ಬಾರದೇ ಇರಲು ಮಲಗುವ ಮುನ್ನ ಈ ಮಂತ್ರ ಜಪಿಸಿ

ಬೆಂಗಳೂರು| Krishnaveni K| Last Modified ಸೋಮವಾರ, 7 ಜನವರಿ 2019 (09:17 IST)
ಬೆಂಗಳೂರು: ಪ್ರತಿನಿತ್ಯ ರಾತ್ರಿ ಕೆಟ್ಟ ಕನಸು ಬೀಳುತ್ತದೆ ಎಂಬ ಭಯವೇ? ಹಾಗಿದ್ದರೆ ಮಲಗುವ ಮುನ್ನ ಭಕ್ತಿಯಿಂದ ದೇವರಿಗೆ ಕೈ ಮುಗಿದು ಈ ಶ್ಲೋಕ ಹೇಳಿ ಮಲಗಿ.
 
ಸಾಮಾನ್ಯವಾಗಿ ಮಲಗುವ ಮುನ್ನ ಕೆಲವರು ಶ್ರೀಮನ್ನಾರಾಯಣನನ್ನು ನೆನೆದು ಮಲಗುತ್ತಾರೆ. ಅದರ ಜತೆಗೆ ಈ ಶ್ಲೋಕವನ್ನು ಓದಿದರೆ ಕೆಟ್ಟ ಕನಸು ಬೀಳಲ್ಲ.
 
‘ರಾಮ ಸ್ಕಂದಂ ಹನೂಮಂತಂ ವೈನತೇಯಂ ವೃಕೋದರಂ
ಶಯನೇ ಯಃ ಸ್ಮರೇನ್ನಿತ್ಯಂ ದುಸ್ವಪ್ನ ತಸ್ಯ ನಶ್ಯತಿ’
 
ಈ ಶ್ಲೋಕವನ್ನು ಸ್ಮರಣೆ ಮಾಡಿಕೊಂಡು ಮಲಗುವುದರಿಂದ ದುಸ್ವಪ್ನಗಳು ನಾಶವಾಗುತ್ತವೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ
ಇದರಲ್ಲಿ ಇನ್ನಷ್ಟು ಓದಿ :