ಮಿ. ಪರ್ಫೆಕ್ಟ್ ಕೊಟ್ಟ ಸರ್ಪ್ರೈಸ್ ಆನಿವರ್ಸರಿ ಪಾರ್ಟಿ

ವೆಬ್‌ದುನಿಯಾ|
PR
ಮಿ. ಪರ್ಫೆಕ್ಟ್ ಎಲ್ಲಾ ವಿಷಯದಲ್ಲೂ ಪಕ್ಕಾ! ಆತ ತನ್ನ ವೈಯುಕ್ತಿಕ ವಿಷಯದಲ್ಲೂ ಹೆಚ್ಚು ಪರ್ಫೆಕ್ಟ್ ಅನ್ನೋದಕ್ಕೆ ಈಗ ಒಂದು ಉದಾಹರಣೆ ಇದೆ.ಇತ್ತೀಚೆಗೆ ಕಿರಣ್ ಜೊತೆ ಮದುವೆ ಆಚರಿಸಿಕೊಂಡರು ಅಮೀರ್. ಅದರಲ್ಲೇನು ವಿಶೇಷ ಅಂತೀರಾ? ಇದೆ ಅಮೀರ್ ಆಕೆ ಸರ್ಪ್ರೈಸ್ ಪಾರ್ಟಿ ನೀಡಿದರಂತೆ. ಅದನ್ನು ಸಿದ್ಧ ಮಾಡಿದ್ದು ಮಿ .ಪರ್ಫೆಕ್ಟ್. ಇದರ ಬಗ್ಗೆ ಆಪ್ತರಿಗೂ ಗೊತ್ತಿರಲಿಲ್ಲವಂತೆ.


ಇದರಲ್ಲಿ ಇನ್ನಷ್ಟು ಓದಿ :