ಪ್ರಾಣಿಗಳ ಮುಂಬಯಿ-ದಿಲ್ಲಿ ಪ್ರಯಾಣ:ನಿಖಿಲ್ ಆನಿಮೇಶನ್ ಚಿತ್ರ

ಮುಂಬಯಿ| ಇಳಯರಾಜ|
ಕೆಲವು ಆನಿಮೇಶನ್ ಚಿತ್ರಗಳ ಸೋಲಿನಿಂದಾಗಿ ಭಾರತದಲ್ಲಿ ಆನಿಮೇಶನ್ ಚಿತ್ರಗಳ ಟ್ರೆಂಡ್ ಸಂಪೂರ್ಣ ಸ್ತಗಿತಗೊಳ್ಳುತ್ತದೆ ಎಂಬುದು ನಿಮ್ಮ ಕಲ್ಪನೆಯಾದರೆ ಅದು ತಪ್ಪು. ಯಶ್ ರಾಜ್ ಮತ್ತು ವಾಲ್ಟ್ ಡಿಸ್ನೀ ಪಿಕ್ಚರ್ಸ್ ಅವರ ಮೊದಲ ಆನಿಮೇಶನ್ ಚಿತ್ರ ರೋಡ್‌ಸೈಡ್ ರೋಮಿಯೋದ ತಯಾರಿಯಲ್ಲಿದ್ದರೆ, ಕರಣ್ ಜೋಹರ್, ತನ್ನ ಬ್ಲಾಕ್‌ಬಸ್ಟರ್ ಕುಚ್ ಕುಚ್ ಹೋತಾ ಹೆ ಚಿತ್ರವನ್ನು 'ಕೂಚಿ ಕೂಚಿ ಹೋತಾ ಹೆ' ಎಂಬ ಹೆಸರಿನ ಮೂಲಕ ಆನಿಮೇಶನ್ ಪ್ರಕಾರದಲ್ಲಿ ರೀಮೇಕ್ ಮಾಡಲಿದ್ದಾರೆ.


ಇದರಲ್ಲಿ ಇನ್ನಷ್ಟು ಓದಿ :