ಬಾಲಿವುಡ್ ಹಾಟ್ ಹಾಟ್ ನಟಿ ಶಿಲ್ಪಾಶೆಟ್ಟಿ ಮನೆಗೆ ಕಳ್ಳರ ಕನ್ನ

ಮುಂಬೈ| ರಾಜೇಶ್ ಪಾಟೀಲ್|
ಬಾಲಿವುಡ್ ಮಾದಕ ಹಾಟ್ ನಟಿ ಶಿಲ್ಪಾ ಶೆಟ್ಟಿ ಮತ್ತು ಪತಿ ರಾಜ್ ಕುಂದ್ರಾ ವಾಸವಾಗಿರುವ ಜುಹು ನಿವಾಸದಲ್ಲಿ ಕಳ್ಳರು ಕನ್ನ ಹಾಕಿ ಭಾರಿ ಬೆಲೆ ಬಾಳುವ ಮನ್ಯೂಸಿಕ್ ಸಿಸ್ಟಮ್ ಮತ್ತು ಐಪೋಡ್ ಕದ್ದು ಪರಾರಿಯಾಗಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.


ಇದರಲ್ಲಿ ಇನ್ನಷ್ಟು ಓದಿ :