ಪತ್ನಿ ಚಿತ್ರದಲ್ಲಿ ಅಮೀರ್ ನಟನೆ?

ಮುಂಬಯಿ| ಇಳಯರಾಜ| Last Modified ಗುರುವಾರ, 27 ಡಿಸೆಂಬರ್ 2007 (12:13 IST)
ಅಮೀರ್ ಖಾನ್ ತುಂಬಾ ಖುಷಿಯಲ್ಲಿದ್ದಾರೆ ಇದಕ್ಕೆ ಕಾರಣ 'ತಾರೆ ಜಮೀನ್ ಪರ್' ಚಿತ್ರಕ್ಕೆ ಪ್ರೇಕ್ಷಕರಿಂದ ಸಿಕ್ಕ ಅಭೂತಪೂರ್ವ ಪ್ರತಿಕ್ರಿಯೆ.
ಯಾವುದೇ ಸಾಹಿತ್ಯವು ನನಗೆ ಪ್ರಚೋದನೆಯುಂಟುಮಾಡಿದರೆ ನನ್ನ ನಿರ್ದೇಶನ ಮತ್ತು ನಟನೆಯನ್ನು ಖಂಡಿತವಾಗಿಯೂ ಮುಂದುವರಿಸುತ್ತೇನೆ, ಅದು ಮುಂದಿನ ವರ್ಷವೂ ಆಗಿರಬಹುದು ಅಥವಾ ಹತ್ತು ವರ್ಷಗಳ ಬಳಿಕವೂ ಆಗಬಹುದು ಆದರೆ ಸಾಹಿತ್ಯವು ಉತ್ತಮವಾಗಿರಬೇಕು ಎನ್ನುತ್ತಾರೆ ಅಮೀರ್.


ಇದರಲ್ಲಿ ಇನ್ನಷ್ಟು ಓದಿ :