Widgets Magazine

ಪತಿ ರಾಜ್ ಕುಂದ್ರಾ ಕೆನ್ನೆಗೆ ಬಾರಿಸಿದ ಶಿಲ್ಪಾ ಶೆಟ್ಟಿ!

ಮುಂಬೈ| Krishnaveni K| Last Modified ಗುರುವಾರ, 19 ಮಾರ್ಚ್ 2020 (09:48 IST)
ಮುಂಬೈ: ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ಕೆನ್ನೆಗೆ ಬಾರಿಸಿದ್ದಾರೆ! ಇಷ್ಟು ದಿನ ಚೆನ್ನಾಗಿಯೇ ಇದ್ದವರಿಗೆ ಈಗ ಏನಾಯ್ತು ಎಂದು ಗಾಬರಿಯಾಗಬೇಡಿ. ಅಷ್ಟಕ್ಕೂ ಶಿಲ್ಪಾ ಹೀಗೆಲ್ಲಾ ಮಾಡಿದ್ದು ತಮಾಷೆಗಾಗಿ.

 
ಟಿಕ್ ಟಾಕ್ ಆಪ್ ನಲ್ಲಿ ರಾಜ್ ಕುಂದ್ರಾ ಮೂರೇ ತಿಂಗಳಲ್ಲಿ 1 ಮಿಲಿಯನ್ ಫಾಲೋವರ್ಸ್ ಪಡೆದ ಖುಷಿಗೆ ವಿಡಿಯೋ ಒಂದನ್ನು ಅಪ್ ಲೋಡ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ಶಿಲ್ಪಾ ಪತಿ ರಾಜ್ ಕುಂದ್ರಾ ಕೆನ್ನೆಗೆ ತಮಾಷೆಗಾಗಿ ಹೊಡೆದು ಭಾರೀ ಕನಸು ಕಾಣಬೇಡ. ನಾನು ನಿನ್ನ ಪತ್ನಿ ಎಂದು ನಗುತ್ತಾರೆ.
 
ಈ ವಿಡಿಯೋ ಈಗ ವೈರಲ್ ಆಗಿದೆ. ಇನ್ನು ತಮಗೆ ಇಷ್ಟು ಕಡಿಮೆ ಅವಧಿಯಲ್ಲಿ ಇಷ್ಟು ಫಾಲೋವರ್ ಸಿಕ್ಕಿದ್ದಕ್ಕೆ ರಾಜ್ ಕುಂದ್ರಾ ಧನ್ಯವಾದ ಸಲ್ಲಿಸಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :