ಈ ಲೇಖನಕ್ಕಾಗಿ ಕಾಮೆಂಟ್ ಮಾಡುವುದನ್ನು ಮುಚ್ಚಲಾಗಿದೆ .

ಕಾಮೆಂಟ್‌ಗಳು

kuri

ಯೆಡ್ಇಯೂರಪ್ಪ ನವರಿಗೆ ಜೈ,
X REPORT ABUSE Date 04-01-11 (04:37 PM)

kannadiga

ಜಮಿರ್ ಅಹಮದ್ ಅವರು ಅರ್ದ ಮೀಸೆ ಬೋಳಿಸಿ ಕೊಂಡು ಯಡಿಯುರಪ್ಪನ ಮನೆ ವಾಚ್ ಮನ್ ಆಗುವುದು ಗ್ಯಾರಂಟಿ.... ಪರಮೇಶ್ವರ್ ಮತ್ತು ಸಿದ್ದು ಗೋತಾ, ಕುಮಾಸ್ವಾಮಿ , ಭಾರದ್ವಜ್ ಮಣ್ಣುಮುಕ್ಕಿದರು.
X REPORT ABUSE Date 04-01-11 (04:28 PM)

Paasha

ಮಾನ್ಯರೆ, ಈ ನಮ್ಮ ಕುಮಾರಸ್ವಾಮಿ ಕಾಂಗ್ರೇಸ್ನವರನ್ನ , ಪಕ್ಷೇತರರನ್ನ , ಬಿಜೆಪಿ - ಭಿನ್ನಮತೀಯರನ್ನ , ಎಲ್ಲಾ ಟಿವಿ ಚಾನೆಲ್ನವರನ್ನ , ದಿನಪತ್ರಿಕೆಗಳವರನ್ನ ದುಡ್ಡು ಕೊಟ್ಟು ಕೊಂಡುಕೊಂಡು ಯಡ್ಡಿ ಮೇಲೆ ಭೂಹಗರಣದ ಆರೋಪ ಮಾಡಿ ಎಷ್ಟೆಲ್ಲಾ ಷರಟು - ಪಂಚೆ - ಚ ಡ್ಡಿ ಹರ್ಕಂಡ್ರು ಗೆದ್ದದ್ದು ಮಾತ್ರ ನಾಲ್ಕೇ ಕಡೆ, ಪಾಪ ! ಇವನಿಗೆ ಹುಚ್ಚು ಹಿಡೆಯೋದು ಒಂದು ಬಾಕಿ. ಯಾರು ಎಷ್ಟೇ ಮೈ - ಕೈ ಪರಚಿಕೊಂಡರು ಇನ್ನು 3 ವರ್ಷ ಯಡ್ಡಿ ನ ಅಲುಗಾಡಿಸಲು ಸಾದ್ಯವಿಲ್ಲ.
X REPORT ABUSE Date 04-01-11 (04:22 PM)

DTL

ಸುಮಾರು 45 ದಿನಗಳ ಹಿಂದೆ ಮಹಾ ಮೇಧಾವಿ ಕುಮಾರಣ್ಣ ರವರು ಭವಿಷ್ಯ ನುಡಿದಿದ್ದರಲ್ಲ -- "ಇನ್ನು ಒಂದು ತಿಂಗಳಲ್ಲಿ ಭಾಜಪ ದ ಸರ್ಕಾರ ಪತನವಾಗುತ್ತದೆ" ಎಂದು,ಈ ಭವಿಷ್ಯ ನುಡಿ ಏನಾಯಿತು ಈಗ ?
X REPORT ABUSE Date 04-01-11 (04:21 PM)

rg

ಶಿಮೊಗದಲ್ಲಿ ಸೋಲಾಗಿದೆ?ಬೂಕನಕೆರೆ ಬಳಿ ಸೊನ್ನೆ ಸುತ್ತಿದೆ.?ಕರ0ದಾಲ್ಜೆ ಉಸ್ತುವಾರಿ ತುಮೂಕೂರಿನಲ್ಲಿ ದಯನೀಯ ಸೋಲಾಗಿದೆ,ಹಾಸನದಲ್ಲಿ ಸೋಮಣ್ನನ ಸಾಹಸ 3ಕ್ಕೆ ನಿ0ತಿದೆ.....................ಸುಮ್ಮನೆ ಇವರು ಭಿನ್ನಮ್ತಕ್ಕೆ ಲಾಯಕ್ಕು.
X REPORT ABUSE Date 04-01-11 (04:03 PM)

Pandit

ಬಿಜೆಪಿಯ ಭರ್ಜರಿ ಗೆಲುವಿಗೆ ಮೊದಲು ಅಭಿನ0ದನೆ ಸಲ್ಲಿಸೋಣ. ಬುಸು-ಬುಸುಗುಟ್ಟುತ್ತಿದ್ದ ಕಾ0ಗ್ರೆಸ್ ಜೆಡಿಯೆಸ್ ಈಗ ಬಹುಮಟ್ಟಿಗೆ ಟುಸ್-ಟುಸ್ ಆಗಿದೆ. ಇದರಿ0ದಲಾದರೂ ಅವರ ನಡೆವಳಿಕೆಗಳನ್ನ ಸರಿಪಡಿಸಿಕೊ0ಡರೆ, ಅದು ಅವರಿಗೇ ಒಳ್ಳೇದು. ಬಾಯಿಗೆ ಬ0ದದ್ದು ತರಲೆ ತಲೆಗೆತೋಚಿದ್ದು ಬಡಬಡಾಯಿಸೋದನ್ನ ಮೊದಲು ನಿಲ್ಲಿಸಿ culture of mutual respect evolve ಆದರೆ, ಅದೇ ಸಮಾಧಾನ..
X REPORT ABUSE Date 04-01-11 (03:42 PM)

Deve gowda

ದೀಪ ಆರಿಹೋಗೋಕೆ ಮು0ಚೆ ಜೋರಾಗಿ ಉರಿಯುತ್ತ0ತೆ ಪಿ0ಪ್ ಪ0ದಿಟ.
X REPORT ABUSE Date 04-01-11 (03:53 PM)

kuri

ಲೋ ಪ0ದಿಟ ಮೊದಲು ನೀನು ರಾಜಕೀಯದ ವಿಚಾರ ಬಿಟ್ಟು ನಿನ್ನನ್ನ ನೋಡ್ಕೋ ಅದು ಬಿಟ್ಟು ಅವರ ಇವರ ಮಧ್ಯೆ ನಿನ್ ಮೂಗು ತೂರಿಸಬೇಡ, ಅವರು ಹೇಗಾದರೂ ಕಚ್ಚಾಡಿ ಸಾಯಲಿ,
X REPORT ABUSE Date 04-01-11 (04:40 PM)

ooooo

Lo pulchaar... yelli barjari aagi idhe anta helu.."Athantra" anta iro kade yaaru melu Ky sadhisidhare nodu... congress jds ondadre yeddy cheddy udrodhu guarantee thilko Smagane
X REPORT ABUSE Date 04-01-11 (05:04 PM)
  • Page
  • 1
  • 2
firstBtn