ಈ ಲೇಖನಕ್ಕಾಗಿ ಕಾಮೆಂಟ್ ಮಾಡುವುದನ್ನು ಮುಚ್ಚಲಾಗಿದೆ .

ಕಾಮೆಂಟ್‌ಗಳು

bharath

yallaru manakondra carach kotak baralwa plz banni
X REPORT ABUSE Date 11-08-11 (10:06 PM)

ganesh

.ಚಿತ್ರನಟಿ ಯಮುನಾಳಿಗೆ ಏನು ಬಡತನ ಇತ್ತು.
X REPORT ABUSE Date 16-02-11 (11:06 AM)

rooju

ಸರಿಯಾದ ಹೇಳಿಕೆ ಆದರೆ ಎಲ್ಲ ಮಹಿಳೆ ಬಡತನದಿ0ದ ವೆಶ್ಯೆಯಾದವಳಲ್ಲ, ಅವಳನ್ನು ಕದ್ದು ಸಹ ಮಾರಿರುತ್ತಾರೆ, ಅ0ತವರನ್ನು ರಕ್ಷಿಸಿ ಅವರಿಗೆ ದಾರಿ ತೊರಿ, ದೀಪವಾಗಿ, ಅ0ತವರ ಮಕ್ಕಳಿಗೆ ಓದು ವಿದ್ಯಾ ಬರಹ ಕಲಿಸಿ ಕೆಲಸ ಕಲ್ಪಿಸಿ. ದೆಯವಿಟ್ಟು ಹೈ ಟೆಕ್ ವೆಶ್ಯಯರಿಗೆ ಮಾತ್ರ ಯಾವುದೆ ಸಹಾಯವನ್ನು ಮಾಡಬೇಡಿ, ಅವರು ದುಡ್ಡಿಗಾಗಿ ಮೊಜಿಗಾಗಿ ಕೆಲಸ ಮಾಡುತ್ತಾರೆ (ಸುಲಭ ಹಣ ಗಳಿಸುವ ಮಾರ್ಗ ಕ0ಡುಕೊ0ಡಿರುತ್ತಾರೆ).
X REPORT ABUSE Date 16-02-11 (07:04 AM)

raama

This looks like a step towards legalising this activity.
X REPORT ABUSE Date 15-02-11 (09:03 PM)

BAD

ಬರೀ ಬಡತನದಿ0ದ ಅಲ್ಲ....ಚಿತ್ರನಟಿ ಯಮುನಾಳಿಗೆ ಏನು ಬಡತನ ಇತ್ತು.....?
X REPORT ABUSE Date 15-02-11 (07:17 PM)

vamshi

ನಲ್ಲಪ ಹಾಗಾದ್ರೆ ಅದರಲ್ಲಿ ಒಬ್ರುನ ದಯವಿಟ್ಟು ನೀವು ಮದುವೆ ಆಗಿ ಪುಣ್ಯ ಕಟ್ಟಿಕೊಳ್ಳೀ,,ಆಗ ನಿಮ್ಮನ್ನು ನಾನು ನಿಜವಾದ ಗ0ಡು ಅ0ತ ಒಪ್ಕೋತೀನಿ...
X REPORT ABUSE Date 15-02-11 (06:52 PM)

Nallppa

ಖ0ದಿಟವಾಗಿ ನಾನು ನಿಮ್ಮ ಅಕ್ಕ ಅಥವ ತ0ಗಿಯನಾನು ಮದುವೆ ಯಾಗಲು ರೆಡಿ.
X REPORT ABUSE Date 16-02-11 (11:27 AM)

NALLAPPA

ಪ್ರತಿ ಒಬ್ಬ ವೆಶ್ಯೆಯು ಬದವಲಲ್ಲ. ಕೆಲವರು ತೃಪ್ತಿಗಾಗಿ ಕೂಡ ಮಾಡುತ್ತಾರೆ. ಆದರೆ ಅವರ ಬಗ್ಗೆ ಮಾನವೀಯತೆ ತೋರಿಸುವುದು ತಪ್ಪಲ್ಲ. ಅವರಿಗೆ ಬೇಕಾದ ಉದ್ಯೋಗ ತರಬೇತಿಯನ್ನು ಕೊಟ್ಟು ಉದ್ದರಿಸುವುದರಲ್ಲಿ ತಪ್ಪೇನಿಲ್ಲ. ಅವರಿಗೂ ಗೌರವವದ ಬಾಳ್ವೆಯನ್ನು ಕೊಡಬೇಕು ಮತ್ತು ಗೌರವಿಸಬೆಕು.
X REPORT ABUSE Date 15-02-11 (04:39 PM)

ramya

ಒಬ್ಬಲು ಹೆಣ್ಣು ಮಗು ಅಗಿರುವಾಗ ತ0ದೆ ತಾಯಿಯವರನಾನು ಅವಳ0ಬಿಸಿ ಕೊ0ದು ಇರೆತ್ತಾಲೆ ಆಮೇಲೆ ಮದುವೆಯಾದ ಮೇಲೆ ಗ0ದನನ್ನು ಅವಲ0ಬಿಸಿ ಇರುತ್ತಾಲೆ ಹಾಗು ಕೊನೆಗೆ ಮುದುಕಿಯಾದ ಮೇಲೆ ತನ್ನ ಮಕ್ಕಳನ್ನು ಅವಳ0ಬಿಸಿತ್ತಾಲೆ. ಅವಳಿಗೆ ಎ0ದು ಸ್ವತ0ತ್ರವೆ0ಬುದು ಇಲ್ಲ. ಅವಳು ತಾಯಿ..ತ0ಗಿ,, ಅಕ್ಕ.. ಅತ್ತಿಗೆ...ಚಿಕ್ಕಮ್ಮ.. ಅಜ್ಜಿ.. ದೊದ್ದಮ್ಮ....ಮಗಲು... ಸೊಸೆ.. ಅಟೇಟ್ ಯಗಬಲ್ಲಲು. ಹಿಗಾಹಿ ಅವಲು ಹೇಗೆ ಇರಲಿ, ಯಾವುದೊ ವೃತ್ತಿಯಲ್ಲಿ ಇರಲಿ ಅ ಹೆಣ್ಣನ್ನು ಸನ್ಮಾನಿಸುವುದು ನಮ್ಮೆಲ್ಲರ ಕರ್ತವೇ.
X REPORT ABUSE Date 15-02-11 (04:12 PM)

ಮೊಟ್ಟೆ

"ಹೇಂಟೆ: ನನ್ನನ್ನು ನೀನು ಎಷ್ಟು ಲವ್ ಮಾಡ್ತೀಯಾ?....... ಹುಂಜ: ನಿಂಗೋಸ್ಕರ ಏನು ಬೇಕಾದ್ರೂ ಮಾಡ್ತೇನೆ....... ಹೇಂಟೆ: ಹಾಗಾದ್ರೆ ನಂಗೋಸ್ಕರ ಒಂದು ಮೊಟ್ಟೆ ಇಡು ನೋಡೋಣ..!"
X REPORT ABUSE Date 15-02-11 (04:07 PM)

ಅನಾಗರೀಕ

ರೀ ಸ್ವಾಮಿ ಮಾನ್ಯ ರ0ಗ ನಿಮ್ಮ ಭಾವನೆ ಹೆ0ಗಸರಿಗೂ ಬರಬಹುದು ಅಲ್ಲವೆ .ಆಗ ನೀವು ಏನು ಮಾಡುತ್ತೀರ ಸ್ವಾಮಿ?? ನಿಮಗೆ ಹೇಗೆ "JUST FOR A CHANGE" ಬೇಕೋ ಹಾಗೆ ಹೆ0ಗಸರಿಗೂ ಸಹ ಬೇಕು ಅನಿಸುವುದಿಲ್ಲವೇ?? ಯಾಕೆ ನೀವು ಒಬ್ಬರಿಗೆ ಕಾಮನೆಗಳು ಇರುವುದು ಹೆ0ಗಸರಿಗೆ ಇರುವುದಿಲ್ಲವೆ??
X REPORT ABUSE Date 15-02-11 (03:50 PM)

Geetha

ದಯವಿಟ್ಟು ಯಾರ ಮೇಲು ಸುಮ್ಮನೆ ಅಪವಾದ ಹೊರಿಸುವುದು ತಪ್ಪು. ಯಾವ ಹೆಣ್ಣು ಆ ರೀತಿಯಾಗಿ ಅದಿಕಾರಕ್ಕೆ ಬರಲು ಅಸೆ ಪಡಲ್ಲ್ಲ. ಆದರೆ,ಪುರುಶ ಸಮಾಜದಲ್ಲಿ ಯಾವ ಹೆಣ್ಣಿಗೂ ಸ್ವತಂತ್ರ್ಯವಾಗಿ ಹಾಗೂ ನೇರವಾಗಿ ಕೆಲಸ ಮಾಡಲು ಬಿಡುವುದಿಲ್ಲ. ಬೇಕಾದರೆ, ತಮ್ಮ ಮನೆ ಹೆಣ್ಣುಮಕ್ಕಳು ಹೊರಗಡೆ ಕೆಲಸ ಮಾಡುತ್ತಿದ್ದರೆ ಕೇಳಿ, ಎಂತಹ ಪರಿಸ್ತಿತಿ ಇರುತ್ತೆ ಅಂತಾ. ಬೇರೆ ಹೆಣ್ಣುಮಕ್ಕಳನ್ನು ನೋಡುವ ಬಗೆ ಬದಲಾದರೆ ಮಾತ್ರ ಹೆಣ್ಣು ತನ್ನತನ ಉಳಿಸಿಕೊಂಡು ಸುಗಮವಾಗಿ ಕೆಲ್ಸ ಮಾಡಲು ಸಾದ್ಯ್.
X REPORT ABUSE Date 15-02-11 (03:22 PM)

satish

ಮಹಿಳೆಯರು ಬಡತಕ್ಕಾಗಿ ಮಾತ್ರ ವೆಶ್ಯಾ ವೃತ್ತಿಗೆ ತೊಡಗುತ್ತಾರೆ ಅನ್ನುವದು ಸರಿಯಲ್ಲ ನಮ್ಮ ರಾಜ್ಯದಲ್ಲಿ ಮ0ತ್ರಿಯಾಗಲು ವೆಶ್ಯ ವೃತ್ತಿ ನಡೆಸಿದ ಮಹಿಳೆಯರು ಇದ್ದಾರೆ ಮತ್ತು ಅವರು ಮ0ತ್ರಿಯಾಗಿಯು ಮೆರೆಯುತ್ತಿದ್ದಾರೆ.
X REPORT ABUSE Date 15-02-11 (03:03 PM)

Pundit

ಅದು ಯಾರು ? ಸತೀಶ್ ರವರೆ...
X REPORT ABUSE Date 15-02-11 (03:09 PM)

panchi

ಇಲ್ಲಿ ಪುಂಡ ಎಂಬ ಈಡಿಯಟ್ ಅಸಂಬದ್ದ ಬರಿತಾ ಇದ್ದಾನೆ, ಅವನ್ನು ಒದ್ದು ಓಡಿಸಿ.
X REPORT ABUSE Date 15-02-11 (03:00 PM)

panchi

ಅಯ್ಯ ಮಹಾನುಭಾವ, ಬೇರೆಯವರ ಹೆಸರಿನಲ್ಲಿ ಯಾಕೆ ಬರೆಯಿತ್ತಿಯ. ನಿನ್ನ ಹೆಸರಿನಲ್ಲಿ ಬರೆಯುವ ಧೈರ್ಯವಿಲ್ಲವ. ಪುಂಡ ಸರಿಯಾಗೇ ಇದ್ದಾನೆ.
X REPORT ABUSE Date 15-02-11 (03:13 PM)

Gaja

ವೇಶ್ಯೆಯರಿಗೆ ಅವಕಾಶ ಕೊಟ್ಟರೆ ಏನನ್ನು ಸಾಧಿಸುತ್ತಾರೆಂಬುದಕ್ಕೆ ಸೋನಿಯಾ ಗಾಂಧಿ ಒಂದು ಜೀವಂತ ನಿದರ್ಶನ.
X REPORT ABUSE Date 15-02-11 (02:19 PM)

punda

ಸಾಕ್ಷಿ ಇದೆಯಾ? ಆಕೆ ನಿಮ್ಮ ಮೇಲೆ ಮಾನನಷ್ಟ ಮೊಕದ್ದಮೆ ಹಾಕಬಹುದು........ ಯಾವುದೇ ಶತೃವಾದರೂ ಸರಿ(ಪರದೇಶದವಳಾದರು) ಈ ರೀತಿ ಕೇವಲವಾಗಿ ಲೇವಡಿ ಮಾಡುವುದು ನಮ್ಮ ದೇಶದ ಸಂಸ್ಕೃತಿಯಲ್ಲ.........
X REPORT ABUSE Date 15-02-11 (02:29 PM)

chethan

ವೇಶ್ಯೆಯರು ಏಕೆ ಆಗೋದು ಅನ್ನೊದು ಬಿಟ್ಟು, ಆಗಿರೊರನ್ನ ಹೇಗೆ ಹೊಸ ಜೀವನವನ್ನ ರೂಪಿಸೊದು ಅನ್ನೋದನ್ನ ಯೊಚಿಸಿದರೆ ಒಳ್ಳೇದು ಅನಿಸುತ್ತೆ...ರಾಜ್ಯ ಸರ್ಕಾರ..ಮತ್ತು ಕೇಂದ್ರ ಸರ್ಕಾರ ದವರು ಇವರಿಗಾಗಿ ಒಂದು ಸಂಘ ಮಾಡಿ ಅವರಿಗೆ ಶಿಕ್ಶಣ ಕೊಡುತ್ತ ಗೃಹ ಉಪಯೊಗಿ ವಸ್ತುಗಳನ್ನ ತಯಾರು ಮಾಡ ಬಹುದಲ್ಲ..? ಶಿಕ್ಶಣ ಸಿಕ್ಕಿದ ಮೇಲೆ ಉದ್ಯೋಗ ಮಾಡ ಬಹುದಲ್ಲ....?
X REPORT ABUSE Date 15-02-11 (02:00 PM)

punda

ಮತದಾರರಿಂದ ಆರಿಸಲ್ಪಟ್ಟು ಅದಿಕಾರಕ್ಕೆ ಬಂದ ಜನ ಇಂತಾ ವಿಚಾರ ಮಾಡುತ್ತಾ ಬಂದಿದ್ದರೆ ನಮ್ಮ ದೇಶದಲ್ಲಿ ಯಾವುದೆ ಸಮಸ್ಯೆಗಳು ಇರುತ್ತಿರಲಿಲ್ಲ.....ಅವರಿಗೆ ಬೇಕಾಗಿರೋದೆ ಬೇರೆ....
X REPORT ABUSE Date 15-02-11 (02:05 PM)

bhagya

ಪುಂಡ ಅವರೇ ಇದೇ ಕಣ್ರಿ ಬೇಧ ಬಾವಾ ಅನ್ನುವುದು.ಹೆಣ್ಣು ಮಕ್ಕಳು ಮಾಡಿದರೆ ತಪ್ಪು, ಅದೇ ಗಂಡಸರು ಮನೆಯಲ್ಲಿ ಮುದ್ದಾದ ಹೆಂಡತಿ, ಮಕ್ಕಳು ಇದ್ದರೂ ಇಟ್ರೆ ಹೆಣ್ಣು ಮಕ್ಕಳ ಸಂಗ ಯಾಕೆ ಮಾಡಬೇಕು....?
X REPORT ABUSE Date 15-02-11 (01:53 PM)

punda

ಮೃಗ ಮನುಷ್ಯನಾದ ಆದರೆ ಮೃಗ ಬಾವಾ ಪೂರ್ಣ ಹೋಗಲಿಲ್ಲ ಅದು ಹೋಗುವತನಕ ಇಂತಾದ್ದು ತಪ್ಪೊಲ್ಲ.....
X REPORT ABUSE Date 15-02-11 (02:02 PM)

Ranga

ನೀವು ಮನೆಯಲ್ಲಿಯೇ ಅಡುಗೆ ಮಾಡಿ ಊಟ ಮಾಡಿ ಆದರೆ ಹೋಟಲ್ ಗಳಿಗೆ, Fast Food, chats ಗೆ ಹೋಗುವುದನ್ನು ಬಿಡಿ, ಒ0ದೇ ಮನೆಯ ಊಟ ಮಾಡಿ ಬೇಜಾರ ಆಗಿರುತ್ತದೆ. ಅದಕ್ಕೆ just for change ಅ0ತ ಬೇರೆ ಹೆಣ್ಣುಗಳ ಸಂಗ ಮಾಡುತ್ತೇವೆ.
X REPORT ABUSE Date 15-02-11 (02:05 PM)

punda

ವೈಶ್ಯೆ ಎಂದರೇನು? ಹಲವು ಗಂಡುಗಳ ಕಾಮ ನೀಗಲು ಹಣ ಪಡೆದವಳು ವೈಶ್ಯೆ ಯಾದರೆ ಹಲವು ಹೆಣ್ಣುಗಳ ಸಂಭಂದ ಹೊಂದಿರುವ ಗಂಡಸಿಗೆ ಏನೆಂದು ಕರೆಬೇಕು??? ಈ ಗಂಡಸ್ಸನ್ನು ಯಾಕೆ ಕೀಳಾಗಿ ಕಾಣುವುದಿಲ್ಲ?? ಇಬ್ಬರ ತಪ್ಪು ಒಂದೇ ಅಲ್ಲವ್ಜೇ????
X REPORT ABUSE Date 15-02-11 (01:50 PM)

priya

yes your 100% right
X REPORT ABUSE Date 15-02-11 (02:02 PM)

ganga

ಇದರ ಒ0ದು ಪ್ರತಿಯನ್ನು ಎಲ್ಲ ಪೊಲಿಸರಿಗು ಕೊಟ್ಟು ಮರ್ಯಾದೆಯ ಪಾಟ ಹೆಳಿಕೊಡಬೆಕು
X REPORT ABUSE Date 15-02-11 (01:50 PM)

vjbapur

ಒಬ್ಬ ಮಹಿಳೆ ವೇಶ್ಯೆಯಾಗಿದ್ದರೆ ಅದು ಆಕೆ ಸಂತೋಷದಿಂದ ಎಸಗುತ್ತಿರುವ ಕಾರ್ಯವಲ್ಲ. ಅದಕ್ಕೆ ಕಾರಣ ಬಡತನ.
X REPORT ABUSE Date 15-02-11 (01:50 PM)
lastBtn
  • Page
  • 1
  • 2