ಈ ಲೇಖನಕ್ಕಾಗಿ ಕಾಮೆಂಟ್ ಮಾಡುವುದನ್ನು ಮುಚ್ಚಲಾಗಿದೆ .

ಕಾಮೆಂಟ್‌ಗಳು

bhagya

ನೋಡಿ ಪಾಶಾ ಅದು ಅವರ ವ್ಯೆಯುಕ್ತಿಕ ವಿಚಾರ... ಆದರೆ ಮಹಿಳೆಯರು ಹಾಳಾಗುವುದು ಅವರ ಸ್ವಂತ ಬುದ್ಧಿಯಿಂದಲ್ಲ ಎನ್ನುವುದನ್ನು ಮೊದಲು ಅರಿತುಕೊಳ್ಳಿ...
X REPORT ABUSE Date 15-02-11 (01:49 PM)

vamshi

ಯಾಕೆ ಕೊಲೆ ಮಾಡಿದ ಅವನು..
X REPORT ABUSE Date 15-02-11 (01:17 PM)

raghu

ಸುಪ್ರಿಂ ನ್ಯಾಯಾಲಯದ ತೀರ್ಪು ವ್ಯವಸ್ಟೆಯ ಸಾಮಾಜಿಕ ಮತ್ತು ಆರ್ತಿಕ ಪರಿಸ್ಟ್ತಿಗೆ ಇಡಿದ ಕನ್ನಡಿಯಾಗಿದೆ, ಅಲ್ಲದೆ ಅವರ ಪರಿಸ್ಟಿತಿಯ ಸುದಾರಣೆಗಾಗಿ ಹಲವು ಯೋಜನೆಗಳಿಗೂ ಸಹ ಸೂಕ್ತ ಮಾರ್ಗದರ್ಶನ ನೀಡಿರುವುದು ಸ್ವಾಗತಾರ್ಹ.
X REPORT ABUSE Date 15-02-11 (01:17 PM)

bhagya

ವೇಶ್ಯೆಯರಾಗುವುದು ಬಡತನಕ್ಕೆ ನಿಜ.ಆದರೆ ಅದನ್ನೇ ಮುಂದುವರೆಸಿಕೊಂಡು ಹೋಗುವುದು ನಿಜಕ್ಕೂ ತಪ್ಪು. ಯಾವ ಒಬಾಬಾ ಮಹಿಳೆಯು ಈ ರೀತಿಯ ದಂಧೆಗೆ ಇಳಿಯುವುದಿಲ್ಲ. ಮನೆಯಲ್ಲಿನ ವಾತಾವರಣ ಹಾಗೂ ಮನದಲ್ಲಿನ ಸಂಕಟವೇ ಈ ದಂಧೆಗೆ ಎಡೆಮಾಡಿಕೊಡುತ್ತದೆ. ಮನೆಯಲ್ಲಿ ಒಂದು ಹೆಣ್ಣನ್ನು ಸರಿಯಾಗಿ ಅರ್ಥಮಾಡಿಕೊಳ್ಳದ ಗಂಡ, ಮನೆಯ ಹಿರಿಯರು ಮಹಿಳೆಗೆ ಕಿರುಕುಳ ನೀಡಿ ಮನೆಯಿಂದ ಹೊರಹಾಕಿದರೆ ಅವಳಿಗೆ ಬದುಕುವ ಶಕ್ತಿ ಇರುತ್ತದೆ.ಆದರೆ ಎಂತಹ ಕೆಲಸಮಾಡಬೇಕು ಎಂಬುದು ಅರ್ಥವಾಗುವುದಿಲ್ಲ.. ಮಕ್ಕಳಿಗೋಸ್ಕರ ಹೆಣ್ಣು ಏನೆಲ್ಲಾ ಕಷ್ಟ ಪಡುತ್ತಾಳೆ ಎಂದರೆ ಆ ನೋವು ಹೆಣ್ಣುಮಕ್ಕಳಾದ ನಮಗೆ ತಿಳಿದಿರುತ್ತದೆ...ಅದರಲ್ಲಿ ಈ ದಂಧೆಯೂ ಒಂದು.. ಮುಂದೆ ಮಕ್ಕಳು ಬೆಳೆದು ದೊಡ್ಡವರಾದರೂ ತನ್ನ ತಾಯಿಯ ಚಾಳಿಯನ್ನೇ ಮುಂದುವರಿಸುತ್ತಾರೆ ಎಂಬುದರಲ್ಲಿ ಸಂದೇಹವೇ ಇಲ್ಲ . ತಾಯಿ ಮಾಡಿದ ತಪ್ಪನ್ನು ದಯವಿಟ್ಟು ಮಕ್ಕಳು ಮಾಡುವುದು ಬೇಡ ಎಂದಾದರೆ ಇಂತಹ ದಂಧೆ ಮಾಡುತ್ತಿರುವ ತಾಯಂದಿರು ಮಕ್ಕಳನ್ನು ಸರಿಯಾಗಿ ನೋಡಿಕೊಳ್ಳಿ... ಅವರು ನಿಮ್ಮಂತೆ ಆಗುವುದು ಬೇಡ...
X REPORT ABUSE Date 15-02-11 (01:09 PM)

amrutha

ನಿಮ್ಮ ಮಾತು ಸತ್ಯ ಭಾಗ್ಯ ಅವರೆ.......................
X REPORT ABUSE Date 15-02-11 (01:41 PM)

jeevahoovagide

ಇದು ಶುದ್ದ ಸುಳ್ಳು ಈ ಸುಪ್ರೀಂ ಕೋರ್ಟಿನ ನ್ಯಾಯದೀಶರು ಕೇವಲ ಬಡತನದಿ0ದ ಬ0ದ ವ್ಯೆಶ್ಯೆಯವರ ಬಗ್ಗೆ ಮಾತನಾಡುತ್ತಿದ್ದಾರೆ ಅದರೆ ಇವರಿಗೆ ಪ್ರಪ0ಚದ ಅರಿವು ಇಲ್ಲ ಅನ್ನುವ ಮಾತು ಸತ್ಯವಾಗುತ್ತಿದೆ ಎಕೆ0ದರೆ ಕೇವಲ ಬಡತನದಿ0ದ ಬ0ದ ವ್ಯೆಶ್ಯೆ ಆಗಿದ್ದರೆ ಅದು ಎಲ್ಲರೂ ಅನುಕ0ಪ ಪಡಬಹುದು ಅದರೆ ಅದನ್ನೆ ಕೆಲವರು ತೆವಲಿಗಾಗಿ ಹಾಗು ಹೆಚ್ಚು ಹಣ ಗಳಿಸಿ ಏಶಾರಾಮಿ ಜೀವನ ಮಾಡವುದಕ್ಕಾಗಿ ಬಳಿಸಿಕೊಳ್ಳುತ್ತಿರುವುದು ಈ ನ್ಯಾಯದೀಶರ ಕಣ್ಣಗೆ ಕಾಣುತ್ತಿಲ್ಲವೆ ಅದರಲ್ಲೂ ಸಿನಿಮಾತಾರೆಯರು ಗಗನ ಸಖಿಯರು ದೊಡ್ಡ ದೊಡ್ಡ ಹೆಸರು ಮಾಡಿರುವ ಗಣ್ಯ ಮಹಿಳೆಯರು ಇವರೆಲ್ಲಾ ಮಾಡುತ್ತಿರುವುದು ಹೈಟೆಕ್‌ ವ್ಯೆಶ್ಯಾವೃತ್ತಿ ಇವರದ್ದು ಬಹಳ ದೊಡ್ಡ ನೆಟ್ ವರ್ಕ್ ಇದೆ ಇವರೆನ್ನೆಲ್ಲಾ ಬ0ದಿಸಿ ಸಾರ್ವಜನಿಕ್ರ ಮು0ದೆ ನಿಲ್ಲಿಸಿ ಮತ್ತು ಇವರ ಬಗ್ಗೆ ಪೊಲೀಸ್ ನವರ್ ಹತ್ತಿರ ಮಾಹಿತಿ ಇದೆ ಅದನ್ನು ತರಿಸಿಕೊ0ಡು ನೋಡಿ ನ್ಯಾಯದೀಶರೆ ಮೊನ್ನೆ ತಾನೆ ಆ0ದ್ರ ದಲ್ಲಿ ಅಲ್ಲಿನ ಸಿನಿಮಾ ನಟಿಯರು ಸಿಕ್ಕಿದ್ದು ಪೇಪರ್‌ ನಲ್ಲಿ ನೊಡಲಿಲ್ಲವೆ ಮತ್ತು ನಮ್ಮ ಕರ್ನಾಟಕದಲ್ಲಿಯು ಸಿನಿಮಾ ತಾರೆ ಯಮುನಾ ರೆಡ್ ಹ್ಯಾ0ಡ್ ಆಗಿ ಸಿಗಲಿಲ್ಲವೆ ? ಇವರೆಲ್ಲಾ ಬಡತನದಿ0ದ ಬ0ದವರಾ? ಬ0ದಿದ್ದರು ಈಗ ಅವರ ವೃತ್ತಿಯಲ್ಲಿ ಸಾಕಷ್ಟು ಹಣ ಗಳಿಸಿಕೊಡ ಈ ದ0ದೆ ಮಾಡುತ್ತಿದ್ದಾರೆ ಅ0ದರೆ ಇವರಿಗೂ ಹಾಗು ಬಡ ವೆಶ್ಯೆ ಗೂ ವ್ಯತ್ಯಾಸ ಎನು ? ನ್ಯಾಯದೀಶರೆ
X REPORT ABUSE Date 15-02-11 (01:07 PM)

nayana

U R 100% Correct says
X REPORT ABUSE Date 15-02-11 (01:10 PM)

Pasha

ನೀವು ಹೇಳಿರುವುದರಲ್ಲಿ ಸತ್ಯ ಇದೆ, ಇತ್ತೀಚಿನ ಉದಾಹರಣೆ ನಟಿ ಯಮುನಾ, ಒಂದು ದಿನಕ್ಕೆ ಎರಡು ಲಕ್ಷಾ ಐವತ್ತು ಸಾವಿರ, ಪಂಚ ತಾರಾ ಹೋಟೆಲ್ ವಾಸ್ತವ್ಯ..................
X REPORT ABUSE Date 15-02-11 (01:36 PM)

Ravishankar

ಪರಿಸ್ಥಿತಿಯ ಶಿಶುಗಳಾಗಿ ಈ ವ್ರಿತ್ತಿಗೆ ಇಳಿದಿರುವ ಹೆಣ್ಣುಮಕ್ಕಳನ್ನು ಗೌರವಯುತ ಬಾಳುವೆ ನಡೆಸಲು ಅನುವು ಮಾಡಿಕೊಡಬೇಕಾದ್ದು ಸಮಾಜದ ಹಾಗೂ ಸರ್ಕಾರದ ಕರ್ತವ್ಯ. ಸಮಾಜ ಕಲ್ಯಾಣ ಇಲಾಖೆ ಈ ನಿಟ್ಟಿನಲಾಲಿ ದಾಪುಗಾಲಿಕ್ಕಬೇಕು.
X REPORT ABUSE Date 15-02-11 (01:00 PM)

CUP

ಛೆ ಪಾಪ
X REPORT ABUSE Date 15-02-11 (12:51 PM)
  • Page
  • 1
  • 2
firstBtn