ಟಿ20 ವಿಶ್ವಕಪ್ ಗೆ ಟೀಂ ಇಂಡಿಯಾ ಹೊಸ ಸಮವಸ್ತ್ರ ಅನಾವರಣ

ದುಬೈ| Krishnaveni K| Last Modified ಬುಧವಾರ, 13 ಅಕ್ಟೋಬರ್ 2021 (21:03 IST)
ದುಬೈ: ಯುಎಇನಲ್ಲಿ ಸೋಮವಾರದಿಂದ ಆರಂಭವಾಗಲಿರುವ ಟಿ20 ವಿಶ್ವಕಪ್ ನಲ್ಲಿ ಟೀಂ ಇಂಡಿಯಾ ಹೊಸ ಜೆರ್ಸಿಯೊಂದಿಗೆ ಕಣಕ್ಕಿಳಿಯಲಿದೆ.  
> ಈ ಹೊಸ ಸಮವಸ್ತ್ರವನ್ನು ಬಿಸಿಸಿಐ ಇಂದು ಅನಾವರಣಗೊಳಿಸಿದೆ. ಗಾಢ ನೀಲಿ ಮತ್ತು ಕೇಸರಿ ಬಣ್ಣವನ್ನೊಳಗೊಂಡ ಹೊಸ ಜೆರ್ಸಿ ಅನಾವರಣಗೊಳಿಸಲಾಗಿದೆ.>   ಟಿ20 ವಿಶ್ವಕಪ್ ಗೆ ಈಗಾಗಲೇ ಹೆಚ್ಚಿನ ತಂಡಗಳು ಹೊಸ ಸಮವಸ್ತ್ರವನ್ನು ಅನಾವರಣಗೊಳಿಸಿತ್ತು. ಇಂದು ಹೊಸ ಜೆರ್ಸಿಯೊಂದಿಗೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಕೆಎಲ್ ರಾಹುಲ್, ಜಸ್ಪ್ರೀತ್ ಬುಮ್ರಾ, ರವೀಂದ್ರ ಜಡೇಜಾ ಪೊಸ್ ನೀಡಿರುವ ಫೋಟೋವನ್ನು ಬಿಸಿಸಿಐ ಪ್ರಕಟಿಸಿದೆ.ಇದರಲ್ಲಿ ಇನ್ನಷ್ಟು ಓದಿ :