Widgets Magazine

ಐಪಿಎಲ್ 13 ಗೆ ಮೊದಲು ಶಾರ್ಜಾ ಮೈದಾನದಲ್ಲಿ ಸೌರವ್ ಗಂಗೂಲಿ ರೌಂಡ್ಸ್

ದುಬೈ| Krishnaveni K| Last Modified ಮಂಗಳವಾರ, 15 ಸೆಪ್ಟಂಬರ್ 2020 (11:14 IST)
ದುಬೈ: ಆರಂಭವಾಗಲು ಕ್ಷಣಗಣನೆ ಆರಂಭವಾಗಿದ್ದು, ಇದಕ್ಕೂ ಮೊದಲು ಬಿಸಿಸಿಐ ಅಧ್ಯಕ್ಷ ಯುಎಇಯ ಶಾರ್ಜಾ ಕ್ರಿಕೆಟ್ ಮೈದಾನಕ್ಕೆ ಭೇಟಿ ನೀಡಿ ತಪಾಸಣೆ ನಡೆಸಿದ್ದಾರೆ.

 
ಬಿಸಿಸಿಐ ಅಧ್ಯಕ್ಷ ಬ್ರಿಜೇಶ‍್ ಪಟೇಲ್, ರಾಜೀವ್ ಶುಕ್ಲಾ ಜತೆಗೆ ಶಾರ್ಜಾ ಮೈದಾನಕ್ಕೆ ಭೇಟಿ ನೀಡಿದ ಗಂಗೂಲಿ ಸಿದ್ಧತೆಗಳ ಪರಿಶೀಲನ ನಡೆಸಿದ್ದಾರೆ. ಶಾರ್ಜಾ ಮೈದಾನ ಐಪಿಎಲ್ 13 ಕ್ಕೆ ಸಂಪೂರ್ಣ ಸಜ್ಜಾಗಿದೆ ಎಂದು ಅವರು ಹೇಳಿಕೊಂಡಿದ್ದಾರೆ. ಕೊರೋನಾ ಹಿನ್ನಲೆಯಲ್ಲಿ ಸ್ವಚ್ಛತೆ, ಸಾಮಾಜಿಕ ಅಂತರ ಸೇರಿದಂತೆ ಸುರಕ್ಷತಾ ಕ್ರಮಗಳೊಂದಿಗೆ ಐಪಿಎಲ್ ಆಯೋಜಿಸಲಾಗುತ್ತಿದೆ.
ಇದರಲ್ಲಿ ಇನ್ನಷ್ಟು ಓದಿ :