ಅನುಷ್ಕಾ ಹೆರಿಗೆಯಾದ ಆಸ್ಪತ್ರೆಗೆ ಯಾರಿಗೂ ಇಲ್ಲ ಎಂಟ್ರಿ! ಭದ್ರತೆ ಹೆಚ್ಚಳ

ಮುಂಬೈ| Krishnaveni K| Last Modified ಬುಧವಾರ, 13 ಜನವರಿ 2021 (16:37 IST)
ಮುಂಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ತಮ್ಮ ಮಗುವಿನ ಮೇಲೆ ಯಾರ ದೃಷ್ಟಿಯೂ ಬೀಳದಂತೆ ಎಲ್ಲಾ ಕ್ರಮ ಕೈಗೊಂಡಿದ್ದಾರೆ. ಅದರಲ್ಲೂ ಮಾಧ‍್ಯಮಗಳ ಕಣ‍್ಣಿಗೆ ತಮ್ಮ ಮಗುವಿನ ಫೋಟೋ ಲೀಕ್ ಆಗದಂತೆ ಆಸ್ಪತ್ರೆಯಲ್ಲಿ ಬಿಗಿ ಭದ್ರತೆಯನ್ನೇ ಏರ್ಪಡಿಸಿದ್ದಾರೆ.

 
ಮೂಲಗಳ ಪ್ರಕಾರ ಅನುಷ್ಕಾ ಇರುವ ಕೊಠಡಿಯ ಕಡೆಗೆ ಯಾರಿಗೂ ಪ್ರವೇಶವಿಲ್ಲ. ಕೊಹ್ಲಿ-ಅನುಷ್ಕಾ ಸಮೀಪದ ಸಂಬಂಧಿಗಳಿಗೂ ಆಸ್ಪತ್ರೆಗೆ ಪ್ರವೇಶವಿಲ್ಲ. ಅಷ್ಟೇ ಏಕೆ ಪಕ್ಕದ ಕೊಠಡಿಯಲ್ಲಿರುವ ರೋಗಿಗಳಿಗೂ ಎಂಟ್ರಿ ನಿರಕಾರಿಸಲಾಗಿದೆಯಂತೆ. ಯಾವುದೇ ರೀತಿಯ ಗಿಫ್ಟ್ ಗಳನ್ನೂ ವಿರಾಟ್ ದಂಪತಿ ಸ್ವೀಕರಿಸುತ್ತಿಲ್ಲ ಎನ್ನಲಾಗಿದೆ.
ಇದರಲ್ಲಿ ಇನ್ನಷ್ಟು ಓದಿ :